April 12, 2026

ಸರಕಾರಿ ಪದವಿ ಪೂರ್ವ ಕಾಲೇಜು ಕುರ್ನಾಡು ಮುಡಿಪು‌ ದ್ವಿತಿಯ PUC ಯಲ್ಲಿ 580 ಮಾರ್ಕ್ಸ್ ಪಡೆದ ಫಾತಿಮತ್ ಆಫಿಯ

0
IMG-20260412-WA0008.jpg

ಮುಡಿಪು: ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕುಡ್ತಮುಗೇರ್ ಫಾತಿಮತ್ ಆಫಿಯ ಕಾಮರ್ಸ್ ವಿಭಾಗದಲ್ಲಿ 600ರಲ್ಲಿ 580 ಮಾರ್ಕ್ಸ್ ಪಡೆದು ಡಿಸ್ಟಿಂಕ್ಷನ್ ಮೂಲಕ ಪಾಸಾಗಿ ಶಾಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಊರಿಗೆ ಕೀರ್ತಿ ತಂದಿರುತ್ತಾಳೆ.

ಇವಳು ಬಾಬುಮೂಲೆ ಉಮರ್ – ಅಸ್ಮ ದಂಪತಿಗಳ ಪುತ್ರಿ ಹಾಗು ಬಿ.ಎಂ ಅಲಿ ಅಸ್ಲಮಿ ರವರ ಸಹೋದರಿ ಪುತ್ರಿ.

Leave a Reply

Your email address will not be published. Required fields are marked *

You may have missed

error: Content is protected !!