March 27, 2026

ವಿಟ್ಲ: ಏಪ್ರಿಲ್ 3ರಿಂದ 5ರ ವರೆಗೆ  ಮಜ್ಲಿಸ್ ನ್ನೂರ್ ವಾರ್ಷಿಕ: ಧ್ವಜಾರೋಹಣ ಮೂಲಕ ಚಾಲನೆ

0
IMG-20260327-WA0116

ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಹಾಗೂ ಯೂತ್ ವಿಂಗ್ ವತಿಯಿಂದ ಎಪ್ರಿಲ್ 3,4,5 ರಂದು ನಡೆಯುವ ಮಜ್ಲಿಸ್ ನ್ನೂರ್ ನ ವಾರ್ಷಿಕ ಕ್ಕೆ ಚಾಲನೆ ನೀಡಲಾಯಿತು.
ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ ಧ್ವಜಾರೋಹಣ  ಮಾಡಿದರು.


ಸದರ್ ಶಫೀಕ್ ಅಝ್ಹರಿ ದುವಾ ನೆರವೇರಿಸಿದರು.
ಮಸೀದಿ ಜೊತೆ ಉಪಾಧ್ಯಕ್ಷ ವಿ.ಎಸ್.ಇಬ್ರಾಹಿಂ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು, ಉಪಾಧ್ಯಕ್ಷ ಮಹಮ್ಮದ್ ಅಲಿ, ಬಾತಿಷ್ ಮೇಗಿನಪೇಟೆ, ಜೊತೆ ಕಾರ್ಯದರ್ಶಿ ನಾಫಿ ಕುಂಡಡ್ಕ, ಮದರಸ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಪರ್ತಿಪ್ಪಾಡಿ, ಶಮೀರ್ ಪಳಿಕೆ, ಹಾಜಿ ಹಕೀಂ ಅರ್ಷದಿ, ಅಬೂಬಕರ್ ಮದನಿ, ಇಸ್ಮಾಯಿಲ್ ಮುಸ್ಲಿಯಾರ್ ಅಲಾದಿ, ಬಿ.ಎಂ.ಅಬ್ದುಲ್ ಖಾದರ್, ಇಕ್ಬಾಲ್ ಶೀತಲ್, ಮೊಯ್ದೀನ್ ಹಾಜಿ ಕೂಜಪ್ಪಾಡಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!