ದಕ್ಷಿಣ ಕನ್ನಡ ಜಿಲ್ಲೆಗೆ 2 ನೂತನ ಪೊಲೀಸ್ ಸ್ಟೇಷನ್: ಈ ಪೊಲೀಸ್ ಠಾಣೆಯ ವ್ಯಾಪ್ತಿಗೆ ಯಾವ, ಯಾವ ಪ್ರದೇಶ ಸೇರುತ್ತೆ ಗೊತ್ತೇ?
ದಕ್ಷಿಣ ಕನ್ನಡ ಪೊಲೀಸ್ ಘಟಕದಲ್ಲಿ ನೂತನವಾಗಿ ಕಾರ್ಯಾರಂಭಗೊಳ್ಳಲಿರುವ 02 ಪೊಲೀಸ್ ಠಾಣೆಗಳ ವ್ಯಾಪ್ತಿ ಪ್ರದೇಶವನ್ನು, ಈ ಕೆಳಗಿನಂತೆ ಸಂಯೋಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಸಜಿಪನಡು ಪೊಲೀಸ್ ಠಾಣೆ:
ಮಂಚಿ
ಇರಾ
ಸಜಿಪನಡು
ಸಜಿಪಪಡು
ಚೇಳೂರು
ಬೋಳಂತೂರು
ವೀರಕಂಬ
ಕೊಳ್ನಾಡು
ಸಾಲೆತ್ತೂರು
ಸಜಿಪಮೂಡ
ಸಜಿಪ ಮುನ್ನೂರು
ಮಾಣಿ ಪೊಲೀಸ್ ಠಾಣೆ:
ಶಂಭೂರು
ಬರಿಮಾರು
ಕಡೆಶೀವಾಲಯ
ನೆಟ್ಲಮಡ್ನೂರು
ಅನಂತಾಡಿ
ಇಡ್ಕಿದು
ಮಾಣಿ
ಪೆರಾಜೇ
ಬಾಳ್ತಿಲ
ಗೋಲ್ತಮಜಲು
ಕೊಡಿಪ್ಪಾಡಿ
ಕಬಕ
ಕೆದಿಲ




