March 2, 2026

ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಹತ್ಯೆ ಬೆನ್ನಲ್ಲೇ ಮಗಳು, ಮೊಮ್ಮಗಳು ಅಳಿಯನನ್ನು ಕೂಡ ಹತ್ಯೆ

0
image_editor_output_image1100349066-1772343210295.jpg

ಟೆಹರಾನ್: ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಅವರ ಮಗಳು, ಮೊಮ್ಮಗಳು ಹಾಗೂ ಅಳಿಯನನ್ನು ಕೂಡ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಪರಮಾಣು ಒಪ್ಪಂದಕ್ಕೆ ಒಪ್ಪಿಕೊಂಡಿಲ್ಲ ಎನ್ನುವ ಕಾರಣಕ್ಕೆ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಸೇರಿಕೊಂಡು ಶನಿವಾರ ದಾಳಿ ನಡೆಸಿದ್ದವು.

ಅಮೆರಿಕದ ‘ಆಪರೇಷನ್ ಏಪಿಕ್ ಪ್ಯೂರಿ’ಯಲ್ಲಿ 86 ವರ್ಷದ ಅಯಾತೊಲ್ಲಾ ಖಮೇನಿ ಜತೆಗೆ ಅವರ ಕುಟುಂಬಸ್ಥರು ಕೂಡ ಹತ್ಯೆಯಾಗಿದ್ದಾರೆ. ಅವರು ಹುತಾತ್ಮರಾದ ಸುದ್ದಿ ದುರದೃಷ್ಟವಶಾತ್ ದೃಢಪಟ್ಟಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ‘ಫಾರ್ಸ್’ ಹಾಗೂ ಮಾಧ್ಯಮಗಳು ವರದಿ ಮಾಡಿವೆ.

Leave a Reply

Your email address will not be published. Required fields are marked *

error: Content is protected !!