February 1, 2026

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾದ ಪಿಕಪ್‌ ವಾಹನ

0
image_editor_output_image584412801-1763102772357.jpg

ಸುಳ್ಯ: ಮಾಣಿ ಮೈಸೂರು ಹೆದ್ದಾರಿಯ ಕನಕಮಜಲು ಗ್ರಾಮದ ಕದಿಕಡ್ಕದಲ್ಲಿ ಪಿಕಪ್‌ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾಗಿ ಪಕ್ಕದ ತೋಟಕ್ಕಿಳಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.

ಸುಳ್ಯದ ರಕ್ಷಿತ್‌ ಅವರು ಪುತ್ತೂರು ಕಡೆಯಿಂದ ಬರುತ್ತಿರುವಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತು.

ರಕ್ಷಿತ್‌ ಹಾಗೂ ಇನ್ನೊಬ್ಬ ಪ್ರಯಾಣಿಕ ಸಣ್ಣ ಪುಟ್ಟಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!