ನ.9ರ ಭಾನುವಾರ ಕನ್ಯಾನ ಜಂಕ್ಷನ್ ನಲ್ಲಿ ನೂತನವಾಗಿ ಜೆ.ಆರ್ ಗೋಲ್ಡ್ ಅ್ಯಂಡ್ ಡೈಮಂಡ್ಸ್ ಶುಭಾರಂಭ: ಉದ್ಘಾಟನೆ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್
ವಿಟ್ಲ: ಕನ್ಯಾನ ಜಂಕ್ಷನ್ ನ ಶ್ರೀ ಮಂಟಮೆ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಜೆ.ಆರ್ ಗೋಲ್ಡ್ ಅ್ಯಂಡ್ ಡೈಮಂಡ್ಸ್ ನ.9ರ ಭಾನುವಾರ ಶುಭಾರಂಭಗೊಳ್ಳಲಿದೆ.
ಊರಿನ ಗಣ್ಯಾತಿಗಣ್ಯರು ಈ ನೂತನ ಶೋ ರೂಮ್ ಅನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆ ಪ್ರಯುಕ್ತ ವಿಶೇಷ ಆಕರ್ಷಣೆ ಆಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಚಿನ್ನ ಬದಲಾವಣೆಗೆ %0 ಆಫರ್, ಮೇಕಿಂಗ್ ಚಾರ್ಜ್ ಯಲ್ಲಿ ಶೇ. 30 % ವಿಶೇಷ ಆಫರ್ ನೀಡಲಾಗಿದೆ. ಮದುವೆ ಖರೀದಿ ಯಲ್ಲಿ ವಿಶೇಷ ಡಿಸ್ಕೌಂಟ್ ಇಡಲಾಗಿದೆ. ಉದ್ಘಾಟನೆ ಪ್ರಯುಕ್ತ ಪ್ರತಿ ಚಿನ್ನ ಖರೀದಿಗೆ ಉಚಿತ ಗೋಲ್ಡ್ ಕಾಯಿನ್ ಪಡೆಯುವ ಕೂಪನ್ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9526509916 ಅನ್ನು ಸಂಪರ್ಕಿಸಬಹುದು.





