February 1, 2026

ವಿಟ್ಲ: ಸಾವಿರಾರು ಎಕರೆ ಆಸ್ತಿ ಮಾಲಕ ಯು.ಪಿ ಜಯರಾಮ್ ಉಕ್ಕುಡ ನಿಧನ

0
image_editor_output_image-589020743-1758020588512.jpg

ವಿಟ್ಲ: ಉಕ್ಕುಡ ನಿವಾಸಿ ಯು ಪಿ ಜಯರಾಮ್ (92 ವರ್ಷ) ನಿಧನ ಹೊಂದಿದರು.

ವಿಟ್ಲದ ಕವಿತಾ, ಪುತ್ತೂರಿನ ನವರಂಗ್ ಚಿತ್ರಮಂದಿರಗಳ ಮಾಲಕರಾಗಿದ್ದ ಅವರು ಸಾವಿರಾರು ಎಕರೆ ಆಸ್ತಿ ಹೊಂದಿದ್ದರು. ಲಯನ್ಸ್ ಕ್ಲಬ್ ವಿಟ್ಲ ಇದರ ಮಾಜಿ ಅಧ್ಯಕ್ಷಗಾರಾಗಿದ್ದರು. ಅಲ್ಲದೇ ಪ್ರಗತಿಪರ ಕೃಷಿಕರಾಗಿದ್ದರು.

ಮೃತರಿಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!