ನಮ್ಮ ಕರಾವಳಿ ಬಂಟ್ವಾಳ: ಬಿ.ಸಿ ರೋಡಿನ ಯುವ ವಕೀಲೆ ಭಾರತಿ ರೈ ಆಸ್ಪತ್ರೆಯಲ್ಲಿ ನಿಧನ reporter September 10, 2025 0 ಬಂಟ್ವಾಳ: ಬಿ.ಸಿ ರೋಡಿನ ಯುವ ನ್ಯಾಯವಾಧಿ ಭಾರತಿ ರೈ (46) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾಣಿ ಸಮೀಪದ ಪೆರ್ನೆ ನಿವಾಸಿ ವಸಂತ್ ರಾಜ್ ಅವರ ಪತ್ನಿಯಾಗಿರುವ ಭಾರತಿ ಅವರು ಬಿ.ಸಿ ರೋಡಿನಲ್ಲಿ ಸ್ವಂತ ಕಚೇರಿ ಹೊಂದಿದ್ದು, ವಕೀಲ ವೃತ್ತಿ ನಡೆಸುತ್ತಿದ್ದರು. Post navigation Previous: ಮಂಗಳೂರು: ಸೋಪ್, ಪರ್ಪ್ಯೂಮ್ ತಯಾರಿಕಾ ಘಟಕಕ್ಕೆ ಬೆಂಕಿNext: ಧರ್ಮಸ್ಥಳ ಪ್ರಕರಣ: ಸುಜಾತಾ ಭಟ್ ಪರ ವಕೀಲರಿಗೆ ಎಸ್ಐಟಿ ನೀಡಿದ ಸಮನ್ಸ್ ಗೆ ಹೈಕೋರ್ಟ್ ತಡೆಯಾಜ್ಞೆ More Stories ನಮ್ಮ ಕರಾವಳಿ ಮಾಜಿ ಸಚಿವ ಬಿ ರಮಾನಾಥ ರೈ ಸಂಚರಿಸುತ್ತಿದ್ದ ಕಾರು ಅಪಘಾತ: ಅಪಘಾತದ ತೀವ್ರತೆಗೆ ಸಂಪೂರ್ಣ ಜಖಂ admin September 20, 2026 0 ನಮ್ಮ ಕರಾವಳಿ ಸುಳ್ಯ: ಪಾದಚಾರಿಗೆ ಲಾರಿ ಡಿಕ್ಕಿ: ಪುತ್ತೂರಿನ ವ್ಯಕ್ತಿ ಮೃತ್ಯು admin September 19, 2026 0 ನಮ್ಮ ಕರಾವಳಿ ಬಂಟ್ವಾಳ: ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಮತ್ತು 80 ಸಾವಿರ ರೂ. ದಂಡ ವಿಧಿಸಿ ಆದೇಶ admin September 19, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.