March 4, 2026

ವಿಟ್ಲ: ಜೆಸಿಐ ವತಿಯಿಂದ ಇಂದಿನಿಂದ ಸೆ.15ರ ವರೆಗೆ ಜೆಸಿಐ ಸಪ್ತಾಹ-2025

0
image_editor_output_image-871050773-1757392178866

ವಿಟ್ಲ: ಜೆಸಿಐ ವಿಟ್ಲ ಲೇಡಿ ಜೆಸಿಗಳು ಹಾಗೂ ಜೆಜೆಸಿ ವಿಂಗ್ ವತಿಯಿಂದ ಜೆಸಿಐ ಸಪ್ತಾಹ – 2025 ಕಾರ್ಯಕ್ರಮವನ್ನು ಸೆಪ್ಟೆಂಬರ್ 09ರಿಂದ 15ರವರೆಗೆ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಜಿಎಫ್‌ಎಫ್ ಸಂತೋಷ್ ಶೆಟ್ಟಿ, ಜೆಸಿ ಸೌಮ್ಯ ಚಂದ್ರಹಾಸ್, ಜೆಎಫ್‌ಎಂ ಸಂದೀಪ್, ಎಚ್‌ಜಿಎಫ್ ಹೇಮಲತಾ ಜೈಕಿಶನ್, ಜೆಜೆಸಿ ಶಾನ್ ಲೆನಿನ್ ಹಾಗೂ ಎಚ್‌ಜಿಎಫ್ ಅಶ್ವಿನಿ ದಿನೇಶ್ ಹಾಗೂ ಪೂರ್ವಾಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!