ವಿಟ್ಲ: ಮಧ್ಯವಾರ್ಷಿಕ ಪರೀಕ್ಷೆಗೆ ಪೂರ್ವ ಸಿದ್ಧತೆಯಾಗಿ 1 ತಿಂಗಳ ವಿಶೇಷ ಟ್ಯೂಷನ್ ತರಗತಿ: ಆಗಸ್ಟ್ 23 ರಿಂದ ಸೆಪ್ಟೆಂಬರ್ 23 ವರೆಗೆ ವಿಶೇಷ ಕೋಚಿಂಗ್ ಕ್ಲಾಸ್
ವಿಟ್ಲ: ಸೆಪ್ಟೆಂಬರ್ ತಿಂಗಳಿನಲ್ಲಿ ಮಧ್ಯವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಇದರ ಪೂರ್ವ ತಯಾರಿಗಾಗಿ ವಿಟ್ಲದ ನಾಲೇಡ್ಜ್ ಹಬ್ ನಲ್ಲಿ ಒಂದು ತಿಂಗಳ ವಿಶೇಷ ಟ್ಯೂಷನ್ ತರಗತಿಗಳು ಹಮ್ಮಿಕೊಳ್ಳಲಾಗಿದೆ.
5ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಲಾಗಿದೆ. ವಿಜ್ಞಾನ, ಗಣಿತ, ವಿಶೇಷ ತರಗತಿ ನೀಡಲಾಗುತ್ತಿದೆ.
ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ತರಬೇತಿ ನೀಡಲಾಗುತ್ತದೆ. ಕಡಿಮೆ ಶುಲ್ಕ, ವಿಶಾಲವಾದ ತರಗತಿ ಕೊಠಡಿ, ಅನುಭವಿ ಶಿಕ್ಷಕರ ತಂಡ ಈ ವಿಶೇಷ ತರಬೇತಿಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಪ್ರತ್ಯೇಕ ಬ್ಯಾಚ್ ಗಳಲ್ಲಿ ಟ್ಯೂಷನ್ ತರಗತಿಗಳು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ:
ದಿ ನಾಲೇಡ್ಜ್ ಹಬ್, ಟ್ಯೂಷನ್ ಸೆಂಟರ್, 2ನೇ ಮಹಡಿ ಮೋತಿ ಸಿಟಿ ಕಟ್ಟಡ ಶಾಲಾ ರಸ್ತೆ ವಿಟ್ಲ
9980205258
9901535258




