February 2, 2026

SKSSF ಕೊಡಂಗಾಯಿ ಶಾಖೆ  ವತಿಯಿಂದ ಸ್ವಾತಂತ್ರ್ಯ ದಿನಾಚರಣೆ:

0
image_editor_output_image1085383313-1755343862078

SKSSF ಕೊಡಂಗಾಯಿ ಶಾಖೆ ಇದರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವವನ್ನು  ಕಚೇರಿಯ ಮುಂಭಾಗದಲ್ಲಿ  ಧ್ವಜಾರೋಹಣ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿSKSSF ಅಧ್ಯಕ್ಷರಾದ ಹನೀಫ್,  ಕೋಶಾಧಿಕಾರಿ ಹಮೀದ್ ಟಿ ಧ್ವಜಾರೋಹಣ ನೆರವೇರಿಸಿದರು.

ಇಬ್ರಾಹಿಂ ಝ್ಹೈನಿ ಹಾಗೂ ಗಫೂರ್ ಹನೀಫಿ  ಸಂದೇಶ ಭಾಷಣ ಮಾಡಿದರು. 


ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ನಾಸಿರ್ ಕೆ,ಅಬ್ದುರಹ್ಮಾನ್ ಎಂ, ಅಬ್ದುಲ್ ಕುಂಞ ಎಂ, ಮಹಮ್ಮದ್ ಎಂ ಕೆ, ಶಾಹುಲ್ ಹಮೀದ್ ಕೆ, ಇಬ್ರಾಹಿಂ ಕೆ ಹಾಗೂ  ನಾಡಿನ ಹಿರಿಯ ಕಿರಿಯ ವ್ಯಕ್ತಿಗಳು ಭಾಗವಹಿಸಿ ವಿಜಯಗೊಳಿಸಿದರು.

ರಫೀಕ್ ಪಿ  ಸ್ವಾಗತಿಸಿ ಹಸೈನಾರ್ ಟಿ ಎಂ  ವಂದಿಸಿದರು.
ಕೊನೆಯಲ್ಲಿ  ಸಿಹಿ ತಿಂಡಿ ವಿತರಸಲಾಯಿತು.

Leave a Reply

Your email address will not be published. Required fields are marked *

error: Content is protected !!