February 2, 2026

ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:

0
image_editor_output_image973637272-1755316008450

79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ವತಿಯಿಂದ ಕೆಮ್ಮಾಯಿ ಮಸೀದಿ ಬಳಿ ಧ್ವಜಾರೋಹಣ ನಡೆಯಿತು.
ಜಮಾಅತ್ ಕಮಿಟಿ ಅಧ್ಯಕ್ಷರಾದ ಅಶ್ರಫ್ ಹಾಜಿ ಡಿಕೆ ಧ್ವಜಾರೋಹಣಗೈದರು.


ಖತೀಬ್ ಉಸ್ತಾದರಾದ ಬಹು| ಮುಈನುದ್ದೀನ್ ಅಲ್ ಹುಮೈದಿ ಅವರು ಉದ್ಘಾಟನೆಗೈದು, ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಮುಸ್ಲಿಂ ನೇತಾರರು ಮಾಡಿದ ಕೊಡುಗೆಯನ್ನು ವಿವರಿಸಿದರು.


ಸದರ್ ಉಸ್ತಾದರಾದ ಅಬ್ದುಲ್ ಜಲೀಲ್ ಝೈನಿ ಕೋಲ್ಪೆ, ಹಿರಿಯರಾದ ಬಶೀರ್ ಹಾಜಿ ಅನಿಲಕೋಡಿ, ಶುಭನುಡಿದರು.
ಮದ್ರಸದ ಹಾಗು ದರ್ಸ್ ವಿದ್ಯಾರ್ಥಿಗಳಿಂದ ಹಾಡು, ಭಾಷಣ ಮುಂತಾದ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!