March 20, 2026

ಬುಡೋಳಿ: ಸ್ವಾತಂತ್ರ್ಯೋತ್ಸವ ಆಚರಣೆ ಮತ್ತು ಧ್ವಜಸ್ತಂಭ ಲೋಕಾರ್ಪಣೆ

0
IMG-20250815-WA0054

ಬುಡೋಳಿ‌ ಮಡಲ ಅಂಗನವಾಡಿ ಕೇಂದ್ರ ಮತ್ತು ಬುಡೋಳಿ ಯೂತ್ ಫೆಡರೇಷನ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಬುಡೋಳಿ ಯೂತ್ ಫೆಡರೇಷನ್ ವತಿಯಿಂದ  ನಿರ್ಮಿಸಲಾದ ನೂತನ ಧ್ವಜಸ್ತಂಭ ಲೋಕಾರ್ಪಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ಬುಡೋಳಿ ಯೂತ್ ಫೆಡರೇಷನ್ ಅಧ್ಯಕ್ಷರಾದ ಕಲಂದರ್ ನೆರವೇರಿಸಿದರು.
ಪೆರಾಜೆ ಪಂಚಾಯತ್ ಅಧ್ಯಕ್ಷರಾದ ಕುಶಲ ಎಂ ಪೆರಾಜೆ , ಅಬ್ದುಲ್ ಮಜೀದ್ ದಾರಿಮಿ, ಹೈದರ್ ಸಖಾಫಿ, ಸಂಶೀರ್, ಹಾರಿಸ್, ಅಲ್ತಾಫ್, ಅಶ್ರಫ್ ಸತ್ತಿಕಲ್ಲು, ಅಂಗನವಾಡಿ ಶಿಕ್ಷಕಿ ಮಮತಾ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You may have missed

error: Content is protected !!