September 22, 2026

ಮುಸ್ಲಿಂ ಎಂಬ ಕಾರಣಕ್ಕೆ ಯುವತಿಯ ಹತ್ಯೆ: ಆರೋಪಿ ದೀಪಕ್ ಬಂಧನ

0
image_editor_output_image-583458224-1753852442943.jpg

ಹರಿಯಾಣ: ವ್ಯಕ್ತಿಯೊಬ್ಬ 10 ವರ್ಷಗಳ ಕಾಲ ಜೊತೆಗಿದ್ದ ಪ್ರೇಯಸಿಯನ್ನು ಆಕೆ ಮುಸ್ಲಿಂ ಎಂಬ ಕಾರಣಕ್ಕೆ ಹತ್ಯೆ ಮಾಡಿದ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ.

ಹತ್ಯೆಯಾದ ಯುವತಿಯನ್ನು ಶಿಬ್ಬಾ (33) ಎಂದು ಗುರುತಿಸಲಾಗಿದೆ. ಹರಿಯಾಣ ಮೂಲದ ಗೆಳೆಯ ದೀಪಕ್ ಎಂಬಾತ ಧಾರ್ಮಿಕ ಭಿನ್ನಾಭಿಪ್ರಾಯ ಮತ್ತು ಮದುವೆಯಾಗಲು ಒತ್ತಡ ಹೇರಿದ್ದಕ್ಕೆ ಶಿಬ್ಬಾಳನ್ನು ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ದೆಹಲಿ ಮೂಲದ ಬದರ್ಪುರದ ಮೋಹನ್ ಬಾಬಾ ನಗರದ ನಿವಾಸಿ ಶಿಲ್ಪಾ ಖಾಸಗಿ ಬ್ಯಾಂಕಿನಲ್ಲಿ ವಿಮಾ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಆಕೆ ಜುಲೈ 24ರ ಬೆಳಿಗ್ಗೆ, ತಾನು ಎಂದಿನಂತೆ ಕಚೇರಿಗೆ ಹೋಗುತ್ತಿರುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿ ಹೋಗಿದ್ದಳು. ತಾಯಿಗೆ ಮಧ್ಯಾಹ್ನ ಕರೆ ಮಾಡಿ ಮಾತಾಡಿದ್ದಳು. ಆದರೆ ರಾತ್ರಿಯ ಹೊತ್ತಿಗೆ, ಅವಳು ಮನೆಗೆ ವಾಪಸ್ ಆಗಿರಲಿಲ್ಲ. ಫೋನ್ ಸಹ ಸ್ವಿಚ್‌ ಆಫ್ ಆಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!