September 22, 2026

ವಿಟ್ಲ: ಜುಲೈ 14ರಂದು(ನಾಳೆ) SHAHMA ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶುಭಾರಂಭ: ಉದ್ಘಾಟನಾ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್

0
image_editor_output_image-574414704-1752417527036

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ನೂತನವಾಗಿ SHAHMA GOLD & DIAMONDS ಜುಲೈ 14 ಸೋಮವಾರ ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.

ಕೆ.ಎಸ್ ಅಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದು, ಮಹಮೂದುಲ್ ಫೈಝಿ ವಾಲೆಮುಂಡೋವ್ ಉಸ್ತಾದ್ ದುವಾಃ ನೇತೃತ್ವ ನೀಡಲಿದ್ದಾರೆ. ವಿಟ್ಲ ಶೋಕಾಮಾತೆಯ ಇಗರ್ಜಿಯ ಧರ್ಮಗುರು ಐವನ್ ಮೈಕಲ್ ರೋಡ್ರಿಗಸ್ ಮತ್ತು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

 

ಇಲ್ಲಿ ಬೆಳ್ಳಿ ಆಭರಣಗಳ ವಿಶೇಷ ಸಂಗ್ರಹ ಹಾಗೂ ಶೇ.20 ರಿಯಾಯಿತಿ ಇದೆ. ಹಳೆಯ ಚಿನ್ನವನ್ನು ಹೊಸ ಚಿನ್ನದೊಂದಿಗೆ ಯಾವುದೇ ಕಡಿತ ವಿಲ್ಲದೆ ವಿನಿಮಯ. ಹಳೆಯ ಚಿನ್ನ ಕೊಟ್ಟು ಉತ್ತಮ ಬೆಲೆಯಲ್ಲಿ ಕ್ಯಾಶ್ ಪಡೆಯಬಹುದು. ಶೇ. 100 916 ಹಾಲ್ ಮಾರ್ಕ್ ಮುದ್ರೆಗೊಂಡ ಪರಿಶುದ್ಧ ಚಿನ್ನಾಭರಣಗಳ ಮಳಿಗೆ, ಉದ್ಘಾಟನಾ ಪ್ರಯುಕ್ತ ಪ್ರತಿ ಖರೀದಿಯೊಂದಿಗೆ ತಿಂಗಳ ಉಳಿತಾಯ ಸ್ಕೀಮ್ ಮೊದಲ ಕಂತು ಉಚಿತವಾಗಿ ನೋಂದಾಯಿಸಬಹುದು. ಈ ಆಫರ್ ಕೇವಲ ಮೂರು ದಿನಗಳು ಮಾತ್ರ ಇರುತ್ತದೆ.


ಮದುವೆ ಸಮಾರಂಭದ ವಿಶೇಷ ಡಿಸೈನ್ಗಳು ರಿಯಾಯಿತ ದರದಲ್ಲಿ ಅತೀ ಕಡಿಮೆ ತಯಾರಿಕಾ ವೆಚ್ಚದಲ್ಲಿ ಚಿನ್ನಾಭರಣ ಲಭ್ಯ.
22 KARAT ಮತ್ತು 18 KARAT ಹಾಲ್ ಮಾರ್ಕ್ ಮುದ್ರೆಗೊಂಡ ಚಿನ್ನಾಭರಣಗಳ ಸಂಗ್ರಹ, ಮೇಕಿಂಗ್ ಚಾರ್ಜ್ ಚಿನ್ನ ಉಳಿತಾಯ ಯೋಜನೆಗೆ ಸೇರಿ (ಮಾಸಿಕ ಕಂತು) ಸೌಲಭ್ಯವಿದೆ.

ಪ್ರತೀ ಖರೀದಿಯ ಮೇಲೆ 1 ಲಕ್ಕಿ ಡ್ರಾ ಕೂಪನ್ ಇದ್ದು, ಅದೃಷ್ಟಶಾಲಿ ಒಬ್ಬ ಗ್ರಾಹಕರಿಗೆ ಡೈಮಂಡ್ ರಿಂಗ್ ಹಾಗೂ 2 ಮಂದಿ ಗ್ರಾಹಕರಿಗೆ ಗೋಲ್ಡ್ ರಿಂಗ್ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!