March 12, 2026

ವ್ಯಂಗ್ಯಚಿತ್ರಗಾರ ಉದಯ್ ವಿಟ್ಲ ರಿಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ

0
IMG-20250505-WA0008.jpg

ವಿಟ್ಲ: ಛತ್ತೀಸ್‌ಗಢ ಸಂಸ್ಕೃತಿ ಇಲಾಖೆ ಮತ್ತು ಛತ್ತೀಸ್‌ಗಢ ಪ್ರವಾಸೋದ್ಯಮ ಮಂಡಳಿಯ ಸಹಯೋಗದೊಂದಿಗೆ ಕಾರ್ಟೂನ್ ವಾಚ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ “ಟೂರಿಸ್ಟ್ ವಿಲ್ ನೋಟ್ ಬಿ ಎಫ್ರೈಡ್ ಆಫ್ ಟೆರರಿಸ್ಟ್” ಎಂಬ ವಿಷಯದಲ್ಲಿ ಉದಯ್ ವಿಟ್ಲ ಅವರಿಗೆ ಪ್ರಥಮ ಬಹುಮಾನ ಬಂದಿರುತ್ತದೆ.

Leave a Reply

Your email address will not be published. Required fields are marked *

error: Content is protected !!