March 15, 2026

ಎಲ್ಲಾ ಆಟೋ ರಿಕ್ಷಾಗಳಿಗೆ ವಲಯವಾರು ಸ್ಟಿಕ್ಕರ್‌ ಅಳವಡಿಕೆ ಕಡ್ಡಾಯ

0
image_editor_output_image2034666690-1740119452611.jpg

ಉಡುಪಿ: ಉಡುಪಿ ತಾಲೂಕು ಪರವಾನಿಗೆ ಹೊಂದಿರುವ ಎಲ್ಲಾ ಆಟೋ ರಿಕ್ಷಾಗಳಿಗೆ ವಲಯ-01 ಮತ್ತು ವಲಯ-02 ಸ್ಟಿಕ್ಕರ್‌ಗಳನ್ನು ಫೆಬ್ರವರಿ 28 ರೊಳಗೆ ವಾಹನದ ಮೂಲ ಪರವಾನಿಗೆಯನ್ನು ಹಾಜರುಪಡಿಸಿ ಪ್ರಾದೇಶಿಕ ಸಾರಿಗೆ ಅಧಿಕಾಗಿಗಳ ಕಚೇರಿಯಿಂದ ಸ್ಟಿಕ್ಕರ್‌ಗಳನ್ನು ಪಡೆದು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಉಡುಪಿ ತಾಲೂಕು ಪರವಾನಿಗೆ ಹೊಂದಿರುವ ಎಲ್ಲಾ ಆಟೋ ರಿಕ್ಷಾ ಚಾಲಕ/ ಮಾಲಕರಿಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕಛೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!