March 18, 2026

ಬಂಟ್ವಾಳ: ಕಿಡ್ನಿ ಡಯಾಲಿಸಿಸ್ ರೋಗಿಗಳಿಗೆ ಸಹಾಯ ಮಾಡುವಂತೆ ಸಂಯುಕ್ತ ಜಮಾಅತ್ ಮನವಿ

0
image_editor_output_image-1151080491-1733284917198

ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಕಮಿಟಿ ಇದರ ಯೋಜನೆಗಳಲ್ಲಿ ಒಂದಾಗಿದೆ ಕಿಡ್ನಿ ಡಯಾಲಿಸಿಸ್ ಬಡ ರೋಗಿಗಳಿಗೆ  ಧನ ಸಹಾಯ  ಮಾಡುವ ಯೋಜನೆ.
  ಕಳೆದ ನಾಲ್ಕು ವರ್ಷಗಳಿಂದ ದಾನಿಗಳ ಸಹಕಾರದಿಂದ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಅಲ್ಹಮ್ದುಲಿಲ್ಲಾಹ್.
ಪ್ರಸ್ತುತ ಪ್ರತಿ ತಿಂಗಳು 35 ರೋಗಿಗಳಿಗೆ ತಲಾ ರೂ. 3,000/-ಗಳನ್ನು ಪ್ರತಿ ರೋಗಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ..
ಪ್ರತಿ ತಿಂಗಳು ರೂ 1,05,000/- ಇದಕ್ಕಾಗಿ ಖರ್ಚಾಗುತ್ತಿದೆ.
ಜಾತಿ ಮತ ಭೇಧವಿಲ್ಲದೆ ನಡೆಯುವ ಈ ಯೋಜನೆಗೆ  ಸಹೃದಯಗಳಾದ ತಾವೆಲ್ಲರೂ ಕನಿಷ್ಠ ರೂ.500/- ಅಥವಾ ನಿಮ್ಮಿಂದ ಸಾಧ್ಯವಾಗುವ  ಸಹಕಾರವನ್ನು ನೀಡಿ ನಮ್ಮೊಂದಿಗೆ ಸಹಕರಿಸಬೇಕಾಗಿ ಕೇಳಿಕೊಳ್ಳುವ ಅಧ್ಯಕ್ಷರು ಮತ್ತು ಆಡಳಿತ ಸಮಿತಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಕಮಿಟಿ,

ಸಂಪರ್ಕಕ್ಕಾಗಿ-
ಅಧ್ಯಕ್ಷರು- ಹನೀಫ್ ಹಾಜಿ ಗೊಳ್ತಮಜಲು ಮೊಬೈಲ್: 99808 80860
ಕಾರ್ಯದರ್ಶಿ – ಕೆ. ಅಬೂಬಕರ್ ನೋಟರಿ ವಕೀಲರು ವಿಟ್ಲ ಮೊಬೈಲ್: 94485 00874
ಕೋಶಾಧಿಕಾರಿ: – ಹಾಜಿ ಪಿ. ಎಸ್. ಅಬ್ದುಲ್ ಹಮೀದ್ ಪಾಣೆಮಂಗಳೂರು ಮೊಬೈಲ್: 94481 43101

  ನಮ್ಮ ಬ್ಯಾಂಕ್ ಖಾತೆ ಈ ಕೆಳಗೆ ಕಾಣಿಸಿದೆ:
Bantwal Taluk Samyuktha Jamath Committee

Bank A/c No: 120021010000019
IFSC : UBIN0912000
Bank: Union Bank of India Vittal

Leave a Reply

Your email address will not be published. Required fields are marked *

error: Content is protected !!