ನಮ್ಮ ಕರಾವಳಿ ವಿಟ್ಲ: ಅನಾರೋಗ್ಯದಿಂದ ಯುವತಿ ಮೃತ್ಯು prathi_staff_24 November 27, 2024 0 ವಿಟ್ಲ: ಅನಾರೋಗ್ಯದಿಂದ ಯುವತಿಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ. ನಾರಾಯಣ ಮೂಲ್ಯ ಅವರ ಪುತ್ರಿ ರಕ್ಷಿತಾ (20) ಮೃತ ಯುವತಿ. ಅನಾರೋಗ್ಯದಿಂದ ಬಳಲುತ್ತಿದ್ದ ರಕ್ಷಿತಾ ಇಂದು ಮೃತಪ್ಪಟ್ಟಿದ್ದಾರೆ. ಮೃತರು ತಾಯಿ, ಅಕ್ಕ ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ. Post navigation Previous: ವಿಟ್ಲ: ಹೊರೈಝನ್ ಶಾಲೆಯಲ್ಲಿ ವಿಟ್ಲ ಪೊಲೀಸ್ ಠಾಣಾ ಎಸೈಯಿಂದ ಕಾನೂನು ಮಾಹಿತಿNext: ಮಂಗಳೂರು: ಚಲಿಸುತ್ತಿದ್ದ ಜೀಪ್ಗೆ ಬೆಂಕಿ ಅವಘಡ More Stories ನಮ್ಮ ಕರಾವಳಿ ಮಾಜಿ ಸಚಿವ ಬಿ ರಮಾನಾಥ ರೈ ಸಂಚರಿಸುತ್ತಿದ್ದ ಕಾರು ಅಪಘಾತ: ಅಪಘಾತದ ತೀವ್ರತೆಗೆ ಸಂಪೂರ್ಣ ಜಖಂ admin September 20, 2026 0 ನಮ್ಮ ಕರಾವಳಿ ಸುಳ್ಯ: ಪಾದಚಾರಿಗೆ ಲಾರಿ ಡಿಕ್ಕಿ: ಪುತ್ತೂರಿನ ವ್ಯಕ್ತಿ ಮೃತ್ಯು admin September 19, 2026 0 ನಮ್ಮ ಕರಾವಳಿ ಬಂಟ್ವಾಳ: ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಮತ್ತು 80 ಸಾವಿರ ರೂ. ದಂಡ ವಿಧಿಸಿ ಆದೇಶ admin September 19, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.