March 19, 2026

ವಿಟ್ಲ: ಸಂವಿಧಾನ ದಿನಾಚರಣೆಯ ಪ್ರಯುಕ್ತ ಜಾಗೃತಿ ಜಾಥಾ

0
image_editor_output_image130437062-1732604313547.jpg

ವಿಟ್ಲ ವಿಟ್ಠಲ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮತದಾರರ ಸಾಕ್ಷರತಾ ಸಂಘದ ವತಿಯಿಂದ ಸಂವಿಧಾನ ದಿನಾಚರಣೆಯ ಪ್ರಯುಕ್ತ ಜಾಥಾವು ವಿಟ್ಲದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ವಿಟ್ಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಸದಸ್ಯರಾದ ರವಿಪ್ರಕಾಶ್, ಬಾಬು ಕೆ.ವಿ ಮತ್ತು ಪದ್ಮಯ್ಯ ಗೌಡ, ಉಪ ಪ್ರಿನ್ಸಿಪಾಲ್ ಕಿರಣ್ ಕುಮಾರ್ ಬ್ರಹ್ಮಾವರ್, ಅಧ್ಯಾಪಕ ಶಂಕರನಾರಾಯಣ ಪ್ರಸಾದ್, ಮೋಹನ್, ರಮೇಶ್ ಬಿ ಕೆ, ಲೀಲಾ, ಶ್ರೀಹರಿ, ಉದಯ ವಿಟ್ಲ, ಸುಮಂಗಳಾ ವೀಣಾದೇವಿ, ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!