ವಿಟ್ಲ: ಸತತ 13 ವರ್ಷಗಳಿಂದ ವಿಟ್ಲದ ಜನರ ನಂಬಿಕೆಗೆ ಪಾತ್ರವಾದ “ವಿಟ್ಲ ಪಟಾಕಿ ಅಂಗಡಿ”ಯಲ್ಲಿ ಸ್ಪೆಷಲ್ ಆಫರ್
ವಿಟ್ಲ: ಪಟಾಕಿ ವ್ಯಾಪಾರದಲ್ಲಿ ಸತತ 13 ವರ್ಷಗಳಿಂದ ವಿಟ್ಲದ ಜನರ ನಂಬಿಕೆಗೆ ಪಾತ್ರವಾದ “ವಿಟ್ಲ ಪಟಾಕಿ ಅಂಗಡಿ”ಯಲ್ಲಿ ಪ್ರತೀ ವರ್ಷದಂತೆ ಈ ಬಾರಿಯೂ ಕೂಡಾ ಗ್ರಾಹಕರಿಗೆ ಸ್ಪೆಷಲ್ ಆಫರ್- ಪ್ರತೀ 1000/- ಪಟಾಕಿ ಖರೀದಿಗೆ ವಿಶೇಷ 1 ಕೂಪನ್ ನೀಡಲಾಗಿತ್ತು.

ಲಕ್ಕಿ ಕೂಪನ್ ಡ್ರಾ ದ ಫಲಿತಾಂಶ:
* ಪ್ರಥಮ ಬಹುಮಾನ – 5023 ಆಂಡ್ರಾಯ್ಡ್ ಮೊಬೈಲ್
* ದ್ವಿತೀಯ ಬಹುಮಾನ – 5209 ಸ್ಮಾರ್ಟ್ ವಾಚ್
* ತೃತೀಯ ಬಹುಮಾನ – 5120 ಸ್ಮಾರ್ಟ್ ವಾಚ್
ವಿಟ್ಲ ಕ್ರ್ಯಾಕರ್ಸ್ ಪಟಾಕಿ ಅಂಗಡಿ, ಅಡ್ಡದ ಬೀದಿ ರಸ್ತೆ ಗದ್ದೆಯಲ್ಲಿ, ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9945888907 / 9008035787




