ಕ್ರೈಂ ಸುದ್ದಿ ನಮ್ಮ ಕರಾವಳಿ ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು reporter September 20, 2024 0 ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಎ.ಜೆ ಆಸ್ಪತ್ರೆ ಬಳಿ ಇಂದು ಸಂಜೆ ನಡೆದಿದೆ. ಮೃತ ಯುವಕನನ್ನು ಯೆನಪೋಯ ಕಾಲೇಜಿನ ವಿದ್ಯಾರ್ಥಿ, ಮೇಲ್ಕಾರ್ ಸಮೀಪದ ರೇಂಗೇಲ್ ನಿವಾಸಿ ಜಾಸೀಮ್ (20) ಎಂದು ಗುರುತಿಸಲಾಗಿದೆ. Post navigation Previous: ಕೋಟೇಶ್ವರ ದೇವಸ್ಥಾನದ ಕೆರೆಗೆ ಬಿದ್ದು ವೈದ್ಯ ಗೌರೀಶ್ ಸಾವುNext: ವಿಟ್ಲ: ಅಣ್ಣನಿಂದ ತಮ್ಮನ ಕೊಲೆ ಪ್ರಕರಣ: ಆರೋಪಿ ಅಣ್ಣನಿಗೆ ಜೀವಾವಧಿ ಶಿಕ್ಷೆ More Stories ನಮ್ಮ ಕರಾವಳಿ ನಮ್ಮ ರಾಜ್ಯ ತುಳು ಭಾಷೆಗೆ ರಾಜ್ಯದ 2 ನೇ ಅಧಿಕೃತ ಭಾಷೆಯ ಸ್ಥಾನಮಾನ: ಕ್ರೆಡಿಟ್ ಪೋಸ್ಟ್ ಹಾಕಿದ್ದ ಬಿಜೆಪಿ ಶಾಸಕರ ಕಾಳೆಲೆದ ನೆಟ್ಟಿಗರು! reporter September 22, 2026 0 ಕೇರಳ ಸುದ್ದಿ ಕ್ರೈಂ ಸುದ್ದಿ ಕಾಸರಗೋಡು: ಮನೆಗೆ ನುಗ್ಗಿ ಬ್ಲ್ಯಾಕ್ಮೇಲ್: ಚಿನ್ನಾಭರಣ, ನಗದು ದೋಚಿದ ಐವರು ಬಂಧನ reporter_2 September 21, 2026 0 ನಮ್ಮ ಕರಾವಳಿ ವಿಟ್ಲದಲ್ಲಿ ನೂತನವಾಗಿ STYLUX ಫ್ಯಾನ್ಸಿ ಶುಭಾರಂಭ: ಅಳಿಕೆ ಯುವಕರ ಪ್ರಮಾಣಿಕ ಸೇವೆ, ಶ್ರಮ ಎಲ್ಲರಿಗೂ ಮಾದರಿ ಎಂ.ಎಸ್ ಮಹಮ್ಮದ್-ವಿಟ್ಲ ತಾಲೂಕು ಕೇಂದ್ರ ನಿರ್ಮಾಣಕ್ಕೆ ಇಂತಹ ಸಂಸ್ಥೆ ಪೂರಕ: ಪದ್ಮನಾಭ ಪೂಜಾರಿ admin September 21, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.