February 2, 2026

ಉಡುಪಿ: ಶಾಲಾ ವಿಧ್ಯಾರ್ಥಿನಿ ಮೇಲೆ ಬೀದಿನಾಯಿ ದಾಳಿ: ಕೊಡೆ ಬೀಸಿ ತಪ್ಪಿಸಿಕೊಂಡ ಬಾಲಕಿ

0
image_editor_output_image462431253-1723357541638.jpg

ಉಡುಪಿ: ಶಾಲಾ ವಿಧ್ಯಾರ್ಥಿನಿ ಮೇಲೆ ಬೀದಿ ಬದಿ ನಾಯಿಗಳು ದಾಳಿ ಮಾಡಲು ಹೋದ ಘಟನೆ ಉಡುಪಿಯ ಹೂಡೆ ಪರಿಸರದಲ್ಲಿ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಕೈಯಲ್ಲಿ ಕೊಡೆ ಹಿಡಿದು ನಿಂತಿದ್ದ ವಿದ್ಯಾರ್ಥಿನಿಯತ್ತ ಏಕಾಏಕಿ ನಾಲ್ಕೈದು ನಾಯಿಗಳು ಅಟ್ಯಾಕ್ ಮಾಡಲು ಹೋಗಿವೆ. ಈ ವೇಳೆ ಬಾಲಕಿ ಕೂಗಿ ಬೊಬ್ಬೆ ಹಾಕಿದ್ದಾರೆ. ಕೈಯಲ್ಲಿದ್ದ ಕೊಡೆಯನ್ನು ಬೀಸಿ, ನಾಯಿಗಳಿಂದ ರಕ್ಷಿಸಿಕೊಂಡು ವಿದ್ಯಾರ್ಥಿನಿ ಬಚಾವಾಗಿದ್ದಾರೆ. ವಿದ್ಯಾರ್ಥಿನಿಯ ಮೇಲೆ ನಡೆದ ನಾಯಿ ದಾಳಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!