ವಿಟ್ಲ: ಟ್ಯೂಷನ್ ಸೆಂಟರ್ ಕೆಲಸಕ್ಕೆ ಶಿಕ್ಷಕಿಯರು ಬೇಕಾಗಿದ್ದಾರೆ
ವಿಟ್ಲ: ವಿಟ್ಲ ಪೇಟೆಯಲ್ಲಿರುವ ಸೆಂಟರ್ ಒಂದಕ್ಕೆ ಹೈ ಸ್ಕೂಲ್ ಮತ್ತು ಪಿ.ಯು.ಸಿ. ಗಣಿತ ಮತ್ತು ವಿಜ್ಞಾನ ವಿಷಯ ಬೋಧಿಸಲು ಶಿಕ್ಷಕಿಯರು ಬೇಕಾಗಿದ್ದಾರೆ.
ಸಂಜೆಯ ಬಳಿಕ 2 ಗಂಟೆ ಕೆಲಸದ ಸಮಯವಾಗಿದ್ದು ಪಾರ್ಟ್ ಟೈಮ್ ಕೆಲಸವಾಗಿದೆ. 8, 9 ಮತ್ತು ಎಸ್.ಎಸ್.ಎಲ್.ಸಿ.ಗೆ ಗಣಿತ ಮತ್ತು ವಿಜ್ಞಾನ ವಿಷಯ ಹಾಗೂ ಪಿ.ಯು.ಸಿ.ಗೆ ಗಣಿತ ಮತ್ತು ವಿಜ್ಞಾನ ವಿಷಯ ಬೋಧಿಸಲು ಪ್ರತ್ಯೇಕ ಶಿಕ್ಷಕಿಯರು ಬೇಕಾಗಿದ್ದಾರೆ. ಈಗಾಗಲೇ ಉದ್ಯೋಗದಲ್ಲಿರುವ, ಮತ್ತು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಸಕ್ತರು 9980205258 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.




