March 18, 2026

ಪಾಣೆಮಂಗಳೂರಿನಲ್ಲಿ ರಿಫಾಯಿ ಟ್ರೇಡಿಂಗ್ ಕಂಪೆನಿ ಮತ್ತು ಆರ್ಕಿಟೆಕ್ಚರ್ ಸಂಸ್ಥೆ ಶುಭಾರಂಭ

0
IMG-20240801-WA0008.jpg

ಬಂಟ್ವಾಳ: ಪಾಣೆಮಂಗಳೂರು ಮಾಂಡೋವಿ ಶೋರೂಮ್ ಬಳಿ ರಿಫಾಯಿ ಟ್ರೇಡಿಂಗ್ ಕಂಪೆನಿ ಮತ್ತು ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ಸ್ ನ AURA ATELIER ಪ್ರೈವೆಟ್ ಲಿಮಿಟೆಡ್ ಇದರ ಕಛೇರಿ ಶುಭಾರಂಭಗೊಂಡಿತು.

ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ, ದುವಾಃ ಆಶೀರ್ವಚನ ನೀಡಿದರು.

ಜೋಗಿಬೆಟ್ಟು ಮಸೀದಿ ಖತೀಬ್ ಯು.ಕೆ ಖಲಂದರ್ ಮದನಿ, ಪುತ್ತೂರು ಪಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಅಶೋಕ್ ಕ್ರಾಸ್ತ, ಚಿತ್ರನಟ ದೇವದಾಸ್ ಕಾಫಿಕಾಡ್, ಎಸ್ ಬಿ ದಾರಿಮಿ ಅವರು ಶುಭ ಹಾರೈಸಿದರು.

ಪುಷ್ಪನಂದ, ಗಿಲ್ಬರ್ಟ್ ಡಿ ಸೋಜ, ಮನ್ಸೂರ್ ಅಹಮ್ಮದ್, ಪಿಯೂಸ್ ರೊಡ್ರಿಗಸ್, ಪ್ರಕಾಶ್ ಕಾರಂತ, 4 ಗ್ರೂಫ್ ನ ಅಬೂಬಕ್ಕರ್ , ದುಬೈಯ ಬ್ಲೂ ರೋಯಲ್ ಜ ರೊನಾಲ್ಡೊ ಮಾರ್ಟಿಸ್, ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹನೀಪ್ ಹಾಜಿ ಗೋಳ್ತಮಜಲು, ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಸೂಜಾಹ್ ಮೊಹಮ್ಮದ್, ಪ್ರಶಾಂತ್ ಜೈನ್, ಉಸ್ಮಾನ್ ಶಾಫಿ, ಬಶೀರ್ ಉಸ್ತಾದ್, ಶಿಕ್ಷಕ ಅಬ್ದುಲ್ ರಝಾಕ್ ಅನಂತಾಡಿ, ಅಬ್ಬಾಸ್ ಹಾಜಿ, ಅಹಮ್ಮದ್ ಹಾಜಿ ಜೋಗಿಬೆಟ್ಟು, ಸೌಹಾನ್, ಅಬೂಬಕ್ಕರ್ ಉಸ್ತಾದ್ ಕುಕ್ಕಾಜೆ, ಅಬ್ಬಾಸ್ ತುಂಬೆ, ಸಂಜೀವ ಪೂಜಾರಿ, ಮೊಹಮ್ಮದ್ ಟಿ.ಕೆ, ಮುಜೀಬ್ ಮಂಗಳೂರು, ಶಾಕೀರ್ ಅಳಕೆಮಜಲು, ವಿ.ಎಚ್ ಅಶ್ರಪ್, ಇಸ್ಮಾಯಿಲ್ ಅಡ್ಡದಬೀದಿ, ಆಶಿಕ್ ಕುಕ್ಕಾಜೆ, ರಶೀದ್ ಡಿ.ಎಂ, ಉಬೈದ್ ವಿಟ್ಲ ಬಝಾರ್, ಮೊದಲಾದವರು ಆಗಮಿಸಿ, ಶುಭ ಹಾರೈಸಿದರು.
ರಶೀದ್ ವಿಟ್ಲ ನಿರೂಪಿಸಿದರು. ಅಬೂಬಕ್ಕರ್ ಪುತ್ತು ಉಪ್ಪಿನಂಗಡಿ ಅತಿಥಿಗಳನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!