December 15, 2025

ಜೇಸಿಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ವಿಟ್ಲದ  ಮೋನಪ್ಪ ಗೌಡ ಅವರಿಗೆ ಸಾಧನಶ್ರೀ ಪ್ರಶಸ್ತಿ

0
image_editor_output_image2109103252-1722264343442

ಜೆಸಿ ಐ ಭಾರತದ ವಲಯ 15ರ ವ್ಯವಹಾರ ಸಮ್ಮೇಳನ -ವೈಭವ ದಲ್ಲಿ ಜೆಸಿಐ ವಿಟ್ಲದ ಸದಸ್ಯರಾದ ಜೆ. ಎಫ್ ಡಿ ಮೋನಪ್ಪ ಗೌಡ ಇವರಿಗೆ ಇವರ ಉದ್ಯೋಗ ಕ್ಷೇತ್ರದಲ್ಲಿ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ಮತ್ತು ಇವರ ಸಾಮಾಜಿಕ, ಧಾರ್ಮಿಕ ಕಳಕಳಿಯನ್ನು ಗುರುತಿಸಿ ಪ್ರತಿಷ್ಠಿತ “ಸಾಧನಶ್ರೀ “ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು..
ಈ ಸಂದರ್ಭ ವಲಯ ಅಧ್ಯಕ್ಷರಾದ ಜೇಸಿ. Advct ಗಿರೀಶ್ ಎಸ್. ಪಿ, ವಲಯ ದ ಎಲ್ಲಾ ನಾಯಕರು, ಜೆಸಿಐ ವಿಟ್ಲದ ಅಧ್ಯಕ್ಷರು ಜೆ. ಎಫ್. ಎಫ್ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಲುವಿಸ್ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!