December 16, 2025

ವಿಟ್ಲ: ಅನಾರೋಗ್ಯದಿಂದ ಬಾಲಕಿ ಮೃತ್ಯು

0
IMG-20240728-WA0000.jpg

ವಿಟ್ಲ: ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.

ವಿಟ್ಲದ ದ ಪರ್ತಿಪ್ಪಾಡಿ ನಿವಾಸಿ ಗ್ಲೀನಾ ಡಿಸೋಜಾ(14) ಮೃತ ಬಾಲಕಿ.

ಖಾಸಗಿ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಗ್ಲೀನಾ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ತಂದೆ ವಿನ್ಸೆಂಟ್ ಡಿಸೋಜಾ ತಾಯಿ ಲವಿನಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!