February 1, 2026

ಮಂಗಳೂರು: ಕಾರುಗಳ ಮೇಲೆ ಕುಸಿದು ಬಿದ್ದ ಶೀಟ್ ಶೆಡ್

0
image_editor_output_image-1108882041-1722062492183.jpg

ಮಂಗಳೂರು: ಶುಕ್ರವಾರ ಮಧ್ಯಾಹ್ನ ಬೀಸಿದ ಬಿರುಗಾಳಿ ಮಳೆ ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಅವಾಂತರ ಸೃಷ್ಟಿಸಿದೆ.

ಭಾರಿ ಗಾತ್ರದ ಶೀಟ್ ಕಾರುಗಳ ಮೇಲೆ ಕುಸಿದು ಬಿದ್ದ ಘಟನೆ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ನಲಪಾಡ್ ಕುಣಿಲ್ ಟವರ್ ನಲ್ಲಿ ನಡೆದಿದೆ.

ಶೀಟ್ ಕುಸಿದು ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿದೆ. ಕಾರುಗಳನ್ನು ವಸತಿ ಸಮುಚ್ಚಯದ ಪಾರ್ಕಿಂಗ್ ಬಳಿ ನಿಲ್ಲಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಂತಹ ಘಟನೆ ನಡೆದಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!