May 5, 2026

ವಿಟ್ಲ: ವಿಟ್ಲ ಜೆಸಿಐ ವತಿಯಿಂದ ಎಲ್. ಎನ್. ಕೂಡೂರುಗೆ ನುಡಿನಮನ ಕಾರ್ಯಕ್ರಮ

0
image_editor_output_image138914115-1720603076672.jpg

ವಿಟ್ಲ: ವಿಟ್ಲ ಜೆಸಿಐ ವತಿಯಿಂದ ಜೆಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಎಲ್. ಎನ್. ಕೂಡೂರು ಅವರಿಗೆ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಕಾರ್ಯಕ್ರಮ ನಡೆಯಿತು.

ಜೆಸಿಐ ವಿಟ್ಲ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲ್ತಡ್ಕ, ಪೂರ್ವ ಅಧ್ಯಕ್ಷರಾದ ಜೇಸಿ. ಡಿ. ಆರ್. ಕೃಷ್ಣ ಪ್ರಸಾದ್, ಶ್ರೀಧರ್ ಶೆಟ್ಟಿ, ಹಸನ್ ವಿಟ್ಲ, ಶ್ರೀಪ್ರಕಾಶ್, ರಮೇಶ್, ಬಾಲಕೃಷ್ಣ, ಚಂದ್ರಹಾಸ್ ಶೆಟ್ಟಿ, ಚಂದ್ರಹಾಸ್ ಕೊಪ್ಪಳ, ಕಾರ್ಯದರ್ಶಿ ಮುರಳಿ ಪ್ರಸಾದ್, ಕೋಶಾಧಿಕಾರಿ ಲುವಿಸ್ ಮಸ್ಕರೇಂಞಸ್, ನಿಕಟ ಪೂರ್ವ ಅಧ್ಯಕ್ಷ ಪರಮೇಶ್ವರ್, ಜೇಸಿ ಶಾಲೆಯ ಆಡಳಿತ ಅಧಿಕಾರಿ ರಾಧಾಕೃಷ್ಣ ಹಾಗೂ ಎಲ್ಲಾ ಜೇಸಿ. ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!