ಮೇ 6 ಸೋಮವಾರ ಉಕ್ಕುಡ ಜಂಕ್ಷನ್ ನಲ್ಲಿ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರಿಂದ ಮುಖ್ಯ ಪ್ರಭಾಷಣ: ಮರ್ಹೂಂ ಹಬೀಬ್ ಉಕ್ಕುಡ ಸ್ಮರಣಾರ್ಥ ಏಕದಿನ ಪ್ರಭಾಷಣ
ವಿಟ್ಲ: ಉಕ್ಕುಡ ದರ್ಬೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮರ್ಹೂಂ ಹಬೀಬ್ ಉಕ್ಕುಡ ಇವರ ಸ್ಮರಣಾರ್ಥ ಏಕದಿನ ಮತ ಪ್ರವಚನ ಉಕ್ಕುಡ ಜಂಕ್ಷನ್ ನಲ್ಲಿ ಮೇ 6ರ ಸೋಮವಾರ ಸಂಜೆ ನಡೆಯಲಿದ್ದು, ಖ್ಯಾತ ಪ್ರಭಾಷಕ ಬಹು. ಹಾಫೀಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದಾರೆ. ಶೈಖುನ ವಾಲೆಮುಂಡೋವೂ ಉಸ್ತಾದ್ ದುವಾಃ ಆಶೀರ್ವಚನ ನೀಡಲಿದ್ದಾರೆ.
ಉದ್ಘಾಟಿಸಲಿದ್ದಾರೆ. ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್ ಹಿಕಮಿ ಮಳಲಿ , ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ , ಅಬ್ದುಲ್ ರಝಾಕ್ ನಯೀಮಿ ( ಖತೀಬರು ಬದ್ರಿಯಾ ಜುಮಾ ಮಸೀದಿ ಕಾನತಡ್ಕ), ಮುಹಮ್ಮದ್ ರಫೀಕ್ ಅಝ್ ಹರಿ ಕಕ್ಕಿಂಜೆ ( ಖತೀಬರು ಕೇಪು ಜುಮಾ ಮಸೀದಿ ),
ಮುಹಮ್ಮದ್ ರಫೀಕ್ ಅಝ್ ಹರಿ ಕಕ್ಕಿಂಜೆ ( ಖತೀಬರು ಕೇಪು ಜುಮಾ ಮಸೀದಿ )
ಹಸೈನಾರ್ ಪ್ರೈಝಿ (ಖತೀಬರು ಜುಮಾ ಮಸೀದಿ ಪರಿಯಲ್ತಡ್ಕ)
ಮುಹಮ್ಮದ್ ದಾರಿಮಿ (ಖತೀಬರು ಜುಮಾ ಮಸೀದಿ ಪುಣಚ)
ಸ್ವಾದಿಕ್ ಬಾಖವಿ ಅಲ್ ಅಮಾನಿ (ಮುದರ್ರಿಸ್ ಮುಹಿಯದ್ದೀನ್ ಜುಮಾ ಮಸೀದಿ ಪೆರುವಾಯಿ )
ಮುಹಮ್ಮದ್ ಶರೀಫ್ ಮದನಿ (ಖತೀಬರು ಮುಹಿಯದ್ದೀನ್ ಜುಮಾ ಮಸೀದಿ ಪೆರುವಾಯಿ )
ಮಹಮ್ಮದ್ ಅಲಿ ಇರ್ಫಾನಿ ( ಖತೀಬರು ಜುಮಾ ಮಸೀದಿ ಮರಕ್ಕಿಣಿ)
ಮಹಮ್ಮದ್ ಆರಿಸ್ ರಹ್ಮಾನಿ (ಖತೀಬರು ಜುಮಾ ಮಸೀದಿ ಅಡ್ಯನಡ್ಕ)
ಕೆಎಂ ಅಬ್ಬಾಸ್ ಫೈಝಿ ಪುತ್ತಿಗೆ ( ಮುದರ್ರಿಸ್ ಕೇಂದ್ರ ಜುಮಾ ಮಸೀದಿ ವಿಟ್ಲ )
ತಾಜುದ್ದೀನ್ ಜೌಹರಿ ( ಖತೀಬರು ಜುಮಾ ಮಸೀದಿ ಅಳಿಕೆ )
ಇಬ್ರಾಹಿಂ ಫೈಝಿ ( ಮುದರ್ರಿಸ್ ಕನ್ಯಾನ )
ಮೊಹಮ್ಮದ್ ರಫೀಕ್ ಲತೀಫಿ ( ಖತೀಬ್ ಬೈರಿಕಟ್ಟೆ ಜುಮಾ ಮಸೀದಿ ) ಮೊದಲಾದವರು ಭಾಗವಹಿಸಲಿದ್ದಾರೆ.







