March 18, 2026

MNG ಫೌಂಡೇಶನ್: ಅಧ್ಯಕ್ಷರಾಗಿ ಮನ್ಸೂರು ಬಿ.ಸಿ.ರೋಡ್, ಪ್ರಧಾ‌ನ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಆಯ್ಕೆ

0
image_editor_output_image-2107986825-1709617807098.jpg

ಬಿ.ಸಿ.ರೋಡ್: MNG ಪೌಂಡೇಶನ್(ರಿ) ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 23-02-2024ನೇ ಶುಕ್ರವಾರ ಸಮಿತಿಯ ಸದಸ್ಯರಾದ ಸಿದ್ದೀಕ್ ಕೊಳಕೆ ಅವರ ನಿವಾಸದಲ್ಲಿ ಜರಗಿತು. ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರು : M.M. ಮೋನು ನಂದಾವರ
ಅಧ್ಯಕ್ಷರು : ಮನ್ಸೂರು ಬಿ.ಸಿ.ರೋಡ್
ಉಪಾಧ್ಯಕ್ಷರು: ಜಲೀಲ್ ಉಪ್ಪಿನಂಗಡಿ
ಪ್ರ. ಕಾರ್ಯದರ್ಶಿ : ಇಮ್ತಿಯಾಝ್ ಕೆದುಂಬಾಡಿ
ಜೊತೆ ಕಾರ್ಯದರ್ಶಿ : ನಕಾಶ್ ಬಾಂಬಿಲ
ಕೋಶಾಧಿಕಾರಿ : ಇಸಾಕ್ ತುಂಬೆ
ಕಾನೂನು ಸಲಹೆಗಾರ : ಇಝಾಝ್ ಅಹಮ್ಮದ್(ವಕೀಲರು)

ಕಾರ್ಯಕಾರಣಿ ಸದಸ್ಯರು:
ಸಯ್ಯದ್ ಶಿಹಾಬ್ ತಂಙಳ್
ಇಲ್ಯಾಸ್ ಮಂಗಳೂರು
ಅನಸ್ ವಿಟ್ಲ
ಬಶೀರ್ ಪರ್ಲಡ್ಕ
ಸಿದ್ದೀಕ್ ಕೊಳಕೆ
ನವಾಝ್ ಕೋಟೆಕಣಿ

Leave a Reply

Your email address will not be published. Required fields are marked *

You may have missed

error: Content is protected !!