March 21, 2026

ಸುಳ್ಯ: ಪಿಕಪ್ ಮತ್ತು ಬೈಕ್ ನಡುವೆ ಅಪಘಾತ:
ಬೈಕ್ ಸವಾರನಿಗೆ ಗಾಯ

0
IMG-20211204-WA0069.jpg

ಸುಳ್ಯ: ಅರಂತೋಡು ಕೊಡಂಕೇರಿ ತಿರುವಿನಲ್ಲಿ ಸುಳ್ಯ ದಿಂದ ಅರಂತೋಡಿಗೆ ಬರುತ್ತಿದ್ದ ಶ್ರೀರಾಮ ಇಲೆಕ್ಟ್ರಾನಿಕ್ಸ್ ರವರ ಪಿಕಪ್ ವಾಹನಕ್ಕೆ ಮಡಿಕೇರಿನಿಂದ ಬದಿಯಡ್ಕ ತೆರಳುತ್ತಿದ್ದ ಕೆ.ಎಲ್ 14. Z. 2648 ಬೈಕ್ ಪರಸ್ಪರ ಡಿಕ್ಕಿಯಾಗಿ ಸವಾರನ ಕಾಲಿಗೆ ಗಾಯವಾದ ಘಟನೆ ವರದಿಯಾಗಿದೆ.

ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯತ್ತಿದ್ದಾರೆ. ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಹೊರಠಾಣಾ ಪೋಲಿಸರು ತನಿಖೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!