ಸುರತ್ಕಲ್: ‘ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್’ ಕಾರ್ಯರೂಪಕ್ಕೆ: 20 ಕಂತುಗಳ ಒಟ್ಟು 20ಡ್ರಾಗಳು: ತಿಂಗಳ ಡ್ರಾನಲ್ಲೇ ಒಬ್ಬ ಅದೃಷ್ಟಶಾಲಿಗೆ ಮಾರುತಿ ಸುಜುಕಿ ಆಲ್ಟೊ 800
ಜಾಹಿರಾತು: ಕಾರು, ಬೈಕ್, ಆಕ್ಟಿವಾ, ಚಿನ್ನ ಮತ್ತು ಗೃಹೋಪಯೋಗಿ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ನಿಮ್ಮ ಕನಸನ್ನು ನನಸಾಗಿಸಲು ಸುರತ್ಕಲ್ ನ “ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್” ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತಂದಿದೆ.
ಈ ಸ್ಕೀಮ್ ನ ಪ್ರಥಮ ಡ್ರಾ ಇದೇ ಬರುವ ಡಿಸೆಂಬರ್ 15 ರಂದು ನಡೆಯಲಿದ್ದು, ಪ್ರತೀ ತಿಂಗಳು ರೂ.1000/- . ನಂತೆ 20 ಕಂತುಗಳ ಒಟ್ಟು 20ಡ್ರಾಗಳು ನಡೆಯಲಿವೆ. ಪ್ರತೀ ತಿಂಗಳು ಗ್ರಾಹಕರ ಕನಸಿನ ಬಹುಮಾನಗಳೊಂದಿಗೆ ಪ್ರತೀ ಡ್ರಾದಲ್ಲೂ ಕನಿಷ್ಠ 10 ಅದೃಷ್ಟಶಾಲಿಗಳಿಗೆ ವಿಶೇಷ ಉಡುಗೊರೆಗಳನ್ನು ಸಂಸ್ಥೆ ನೀಡಲಿದೆ.
ಈ ಸ್ಕೀಮ್ ನ ವಿಷೇಶ ಏನೆಂದರೆ ಮೊದಲ ತಿಂಗಳ ಡ್ರಾ ನಲ್ಲೇ ಒಬ್ಬ ಅದೃಷ್ಟಶಾಲಿಗೆ “ಮಾರುತಿ ಸುಜುಕಿ ಆಲ್ಟೊ 800” ಕಾರು ಹಾಗೂ 20 ಅದೃಷ್ಟಶಾಲಿಗಳಿಗೆ ವಿಶೇಷ ಉಡುಗೊರೆಗಳು ಸಿಗಲಿದೆ.
ಕೊನೆಯ 20 ನೇ ತಿಂಗಳ ಗೋಲ್ಡನ್ ಡ್ರಾ ನಲ್ಲಿ ಸಂಸ್ಥೆಯು ಭರ್ಜರಿ ಬಂಪರ್ ಬಹುಮಾನಗಳನ್ನು ನೀಡುತ್ತಿದ್ದು ಒಬ್ಬ ಅದೃಷ್ಟಶಾಲಿಗೆ “ಹ್ಯುಂಡೈ ಎಕ್ಸ್ಟರ್” ಕಾರು, ಮೂವರು ಅದ್ರಷ್ಟಶಾಲಿಗಳಿಗೆ “ಹೋಂಡಾ ಆಕ್ಟಿವಾ” ಹಾಗೂ ಒಬ್ಬ ಅದ್ರಷ್ಟಶಾಲಿಗೆ ಸಿಗಲಿದೆ ಭರ್ಜರಿ “25 ಪವನ್ ನ ಚಿನ್ನಾಭರಣ”, ಹಾಗೆಯೇ 20 ಅದ್ರಷ್ಟಶಾಲಿಗಳಿಗೆ ವಿಶೇಷ ಉಡುಗೊರೆ ಲಭಿಸಲಿದೆ.
20 ತಿಂಗಳುಗಳಲ್ಲಿ ಯಾವುದೇ ಬಹುಮಾನ ಸಿಗದ ಸದಸ್ಯರಿಗೆ 20,000 ಬೆಲೆಬಾಳುವ ಇನ್ವರ್ಟರ್ ಸೆಟ್, ವಾಷಿಂಗ್ ಮಶೀನ್, ಫ್ರಿಡ್ಜ್, ಎಲ್ ಇ ಡಿ ಟಿವಿ ಹಾಗೂ ಸೋಫಾ ಸೆಟ್ ಇವುಗಳಲ್ಲಿ ಆಯ್ಕೆ ಮಾಡಿದ ವಸ್ತುವನ್ನು ಸಮಾಧಾನಕರ ಬಹುಮಾನವಾಗಿ ಸಂಸ್ಥೆ ನೀಡಲಿದೆ.
ಈಗಾಗಲೇ ದ.ಕ. ,ಉಡುಪಿ,ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ತನ್ನ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್ ಬಡವರ ಪಾಲಿನ ಆಶಾಕಿರಣವಾಗಿ, ಕಾರು, ದ್ವಿಚಕ್ರ ವಾಹನ, ಚಿನ್ನಾಭರಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ತನ್ನದಾಗಿಸಿಕೊಳ್ಳುವವರ ಕನಸುಗಳಿಗೆ ರೆಕ್ಕೆಗಳಾಗಿವೆ.
ಡ್ರೀಮ್ ಗೋಲ್ಡ್ ಲಕ್ಕಿ ಸ್ಕೀಮ್ ಗೆ ನೀವೂ ಸಂತೃಪ್ತ ಗ್ರಾಹಕರಾಗಬೇಕೆ? ಹಾಗಾದರೆ ತಡ ಏಕೆ? ಈ ಸುದ್ದಿಯೊಂದಿಗೆ ಇರುವ ಲಿಂಕ್ ಗೆ ಒತ್ತಿ ಸಂಸ್ಥೆಯ ಗ್ರಾಹಕರಾಗಬಹುದು ವಾಟ್ಸಾಪ್ 9845376677 ಅಥವಾ 6364018834, 8050257514 ಗೆ ಕರೆ ಮಾಡಿಯೂ ಸಂಸ್ಥೆಯೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಪ್ರತೀ ತಿಂಗಳ ಡ್ರಾ ಪ್ರಕ್ರಿಯೆಯನ್ನು “ಡ್ರೀಮ್ ಗೋಲ್ಡ್” ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು ಹಾಗೆಯೇ ಡ್ರಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ಎಲ್ಲಾ ಗ್ರಾಹಕರಿಗೆ ತಿಳಿಸಲಾಗುವುದು, ಪತ್ರಿಕೆ ಹಾಗೂ ವೆಬ್ ಪೋರ್ಟಲ್ ಗಳಲ್ಲಿ ಪ್ರಕಟಿಸಲಾಗುವುದು.