March 18, 2026

ವಿಟ್ಲ: ಅ.13 ರಿಂದ ಬೊಳಂತಿಮೊಗರು ಶಾಲೆಯಲ್ಲಿ ಎನ್ ಎಸ್ ಎಸ್ ವಾರ್ಷಿಕ ಶಿಬಿರ

0
image_editor_output_image664984063-1696919136421

ವಿಟ್ಲ: ರಾಷ್ಟ್ರೀಯ ಸೇವಾ ಯೋಜನಾ ಘಟಕ, ವಿಠಲ ಪದವಿ ಪೂರ್ವ ಕಾಲೇಜು, ವಿಟ್ಲ, ಇದರ 20 ನೇ ವರ್ಷದ ವಾರ್ಷಿಕ ವಿಶೇಷ ಶಿಬಿರವು ದಿನಾಂಕ 13.10.2023 ರಿಂದ 19.10.2023 ರ ವರೆಗೆ ದ. ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆ, ಬೋಳಂತಿ ಮೊಗರು,ಬಂಟ್ವಾಳ ತಾಲೂಕು ಇಲ್ಲಿ ನಡೆಯಲಿದೆ, ಈ ಶಿಬಿರ ವನ್ನು, ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿಟ್ಲ ಇದರ ಪ್ರಾo ಶುಪಾಲರಾದ ಪ್ರೊ. ಪದ್ಮನಾಭ ಇವರು ಉದ್ಘಾಟಿ ಸಲಿದ್ದಾರೆ,
ಸಮಾರಂಭ ದ ಅಧ್ಯಕ್ಷತೆ ಯನ್ನು ವಹಿಸಿ ಕೊಳ್ಳ ಲ್ಲಿ ದ್ದಾ ರೆ ವಿಠಲ ಎಜುಕೇಶನ್ ಸೊಸೈಟಿ (ರಿ ) ವಿಟ್ಲ, ಇದರ ಅಧ್ಯಕ್ಷರಾದ ಮುಗುಳಿ ತಿರುಮಲಶ್ವರ ಭಟ್ ಇವರು ವಹಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!