March 22, 2026

ವಿಟ್ಲ: ಡಿ’ ಗ್ರೂಪ್ ನ ನೂತನ ಕಚೇರಿ ಉದ್ಘಾಟನೆ

0
IMG-20230915-WA0087.jpg

ವಿಟ್ಲ: ಕಳೆದ 14 ವರ್ಷಗಳಿಂದ ಸಮಾಜಸೇವೆ ಮಾಡುತ್ತಿರುವ ವಿಟ್ಲದ ಡಿ’ ಗ್ರೂಪ್ ನ ನೂತನ ಕಚೇರಿಯನ್ನು ಮೇಗಿನಪೇಟೆಯ ತ್ವೈಬಾ ಕಾಂಪ್ಲೆಕ್ಸ್ ನಲ್ಲಿ ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಝುಬೈರ್ ಮಾಸ್ಟರ್ ಉದ್ಘಾಟಿಸಿದರು.

ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್‌ ಮಹಮ್ಮದ್ ನಸೀಹ್ ದಾರಿಮಿ ಪ್ರಾರ್ಥನೆ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ’ ಗ್ರೂಪ್ ನ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ವಹಿಸಿದ್ದರು.
ವೇದಿಕೆಯಲ್ಲಿ ವಿಟ್ಲ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಶೀತಲ್,ಮಾಜಿ ಅಧ್ಯಕ್ಷ ಇಬ್ರಾಹಿಂ ಏರ್ ಸೌಂಡ್ಸ್, ಮುಅಝಿನ್ ಹಕೀಂ ಅರ್ಷದಿ,ಗೌರಾವಧ್ಯಕ್ಷ ಅಝೀಝ್ ಉಪಸ್ಥಿತರಿದ್ದರು.
ಈ ಸಂದರ್ಭ ಝುಬೈರ್ ಮಾಸ್ಟರ್, ಡಿ ಗ್ರೂಪ್ ನ ಕಾರ್ಯದರ್ಶಿ ಸಮದ್ ಮೇಗಿನಪೇಟೆ ಹಾಗೂ ಖಲಂದರ್ ಪರ್ತಿಪ್ಪಾಡಿ ಇವರನ್ನು ಸನ್ಮಾನಿಸಲಾಯಿತು.
ಡಿ ಗ್ರೂಪ್ ಉಪಾಧ್ಯಕ್ಷ ಬಶೀರ್ ಬೊಬ್ಬೆಕೇರಿ,ಜಾಫರ್ ಖಾನ್, ಶಾಕಿರ್ ಅಳಕೆ ಮಜಲು,ಮಹಮ್ಮದ್ ಅಲಿ ವಿಟ್ಲ, ವಿ.ಕೆ.ಎಂ.ಹಂಝ,ಇರ್ಶಾದ್ ಸೆಲೆಕ್ಟ್,ಇಸಾಕ್ ವಿಟ್ಲ, ಅಬ್ದುಲ್ಲ ಕುಂಞ, ಅಶ್ರಫ್ ತ್ವೈಬಾ,ಮಹಮ್ಮದ್ ಕಲ್ಲಿಪಾಲ, ಉಬೈದ್ ವಿಟ್ಲ ಬಝಾರ್, ಹಂಝ ವಿಟ್ಲ, ತೌಸೀಫ್ ವಿಟ್ಲ ,ನಝೀರ್ ಫೈನ್ ವರ್ಲ್ಡ್,ನೌಶೀನ್ ಬದ್ರಿಯಾ,ನವಾಝ್ ಮೇಗಿನಪೇಟೆ ನೌಫಲ್ ಅಡ್ಡದಬೀದಿ ಮುಂತಾದವರು ಉಪಸ್ಥಿತರಿದ್ದರು.
.
ರಫೀಕ್ ಪೊನ್ನೋಟು ಸ್ವಾಗತಿಸಿ, ಸಮದ್ ಮೇಗಿನಪೇಟೆ ‌ವಂದಿಸಿದರು
ಅಬೂಬಕರ್ ಅನಿಲಕಟ್ಟೆ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!