March 22, 2026

ಆಗಸ್ಟ್ 25,26ರ ವೇಳೆಗೆ ಹೆಚ್ಚುವರಿ ಅಕ್ಕಿಯ ಹಣ ಖಾತೆಗೆ: ಆಹಾರ ಸಚಿವ ಮುನಿಯಪ್ಪ

0
nda-has-failed-in-key-areas-like-economy-muniyappa.jpg

ಬೆಂಗಳೂರು: ಆಗಸ್ಟ್ ತಿಂಗಳ ಐದು ಕೆಜಿ ಹೆಚ್ಚುವರಿ ಅಕ್ಕಿ ಹಣವನ್ನು ಆಗಸ್ಟ್ 25 ಅಥವಾ 26ರ ಒಳಗೆ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತೇವೆಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ ಕಳೆದು ಬಾರಿ ಡೆಬಿಟ್ ಕಾರಣಕ್ಕೆ ಹಣ ವರ್ಗಾವಣೆ ತಡವಾಯಿತು. ಆದರೆ ಈ ಬಾರಿ ತಡವಾಗಲ್ಲ ಎಂದು ಹೇಳಿದ್ದಾರೆ.

ಆಹಾರ ಇಲಾಖೆಯಲ್ಲಿ ಒಟ್ಟು 2181 ಹುದ್ದೆಗಳು ಖಾಲಿ ಇದ್ದುಅವುಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ
ಹೊಸ ಎಪಿಎಲ್ ಬಿಪಿಎಲ್ ಕಾರ್ಡ್​​ಗೆ ಅರ್ಜಿ ಸಲ್ಲಿಸಲು ಇನ್ನೂ ಒಂದಿಷ್ಟು ದಿನ ಅನುಮತಿ ಇಲ್ಲ. ಕಾರಣ ಏನು ಅಂತ ಸದ್ಯದರಲ್ಲೇ ಹೇಳುತ್ತೇನೆ ಎಂದುಇದೇ ವೇಳೆ ತಿಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!