December 19, 2025

ಹಾಸನದಲ್ಲಿ ಲಾರಿ, ಬೈಕ್ ನಡುವೆ ಅಪಘಾತ: ಮಂಗಳೂರಿನ ಇಂಜಿನಿಯರ್ ಮೃತ್ಯು

0
image_editor_output_image59767113-1675240771225.jpg

ಹಾಸನ: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಮಂಗಳೂರು ಮೂಲದ ಇಂಜಿನಿಯರ್ ಸ್ಥಳದಲ್ಲಿ ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ಗಡಿ ಗ್ರಾಮ ಪಾತಿಮಾಪುರ ಬಳಿ ನಡೆದಿದೆ.

ಮಂಗಳೂರು ಮೂಲದ ಇಂಜಿನಿಯರ್ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದರು.

ಈ ವೇಳೆ ಎದುರುಗಡೆಯಿಂದ ಬಂದ ಟಿಂಬರ್ ಸಾಗಣೆ ಮಾಡುತ್ತಿದ್ದ ಲಾರಿ ಬೈಕಿಗೆ ಡಿಕ್ಕಿಯಾಗಿರಬೇಕೆಂದು ಶಂಕಿಸಲಾಗಿದೆ.

ಈ ಸಂಬಂಧ ಬಿಕ್ಕೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!