February 3, 2026

ವಿಟ್ಲ : ‘ಡಿ’ ಗ್ರೂಪ್ ಸಂಘಟನೆಗೆ ವಿವಿಧ ವೈದ್ಯಕೀಯ ಪರಿಕರ ದಾನ ನೀಡಿದ ಉದ್ಯಮಿ ಅಝೀಝ್ ಸನ

0
IMG-20221119-WA0001.jpg

ವಿಟ್ಲ: ‘ಡಿ’ ಗ್ರೂಪ್ (ರಿ) ವಿಟ್ಲ ಇದರ ಗೌರವಾಧ್ಯಕ್ಷರಾದ ಅಝೀಝ್ ಸನ ಇವರು ಕೆಲವು ರೋಗಿಗಳಿಗೆ ಅತ್ಯಾವಶ್ಯಕವಾಗಿ ಬೇಕಾಗುವ ವ್ಹೀಲ್ ಚಯರ್, ವಾಕರ್ ಮತ್ತು ರೋಗಿಗಳಿಗೆ ವಿಶ್ರಾಂತಿ ಪಡೆಯುವಂತಹ ವೈದ್ಯಕೀಯ ಪರಿಕರಗಳನ್ನು ಸಂಘಟನೆಗೆ ದಾನವಾಗಿ ನೀಡಿದ್ದಾರೆ.

ಅಝೀಝ್ ರವರ ಮನೆಯಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಅದ್ಯಕ್ಷ ಖಲಂದರ್ ಪರ್ತಿಪ್ಪಾಡಿ ಯವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಶೀರ್ ಬೊಬ್ಬೆಕೇರಿ, ಕಾರ್ಯದರ್ಶಿ ಅಬ್ದುಲ್ ಸಮದ್ ಏರ್‌ಸೌಂಡ್ಸ್, ನೌಶೀನ್ ಬದ್ರಿಯಾ, ಅಬೂಬಕರ್ ಅನಿಲಕಟ್ಟೆ, ಮಹಮ್ಮದ್ ಅಲಿ, ವಿ.ಕೆ.ಎಂ. ಹಂಝ, ರಾಝಿಕ್ ಒಕ್ಕೆತ್ತೂರು, ದಾವೂದ್ ಒಕ್ಕೆತ್ತೂರು, ಖಲಂದರ್ ಮೇಗಿನಪೇಟೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!