March 20, 2026

ಮಂಗಳೂರು: ದ‌.ಕ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಅಥ್ಲೆಟಿಕ್ ಕ್ರೀಡಾ ಕೂಟಾ 2022: ಮಹಮ್ಮದ್ ಇಸಾಕ್ ಗೆ ಚಿನ್ನದ ಪದಕ

0
IMG-20221116-WA0030.jpg

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ ಕ್ರಿಡಾ ಕೂಟಾ 2022 ಮಂಗಳೂರಿನ ಸರ್ಕಾರಿ ಪ್ರೌಢ ಶಾಲೆ ಅತ್ತಾವರದಲ್ಲಿ ನೆರವೇರಿತು.

ಕ್ರೀಡಾ ಕೂಟದಲ್ಲಿ ಮೂಡುಶೆಡ್ಡೆ ಎದುರುಪದವು ನಿವಾಸಿ ಇಕ್ಬಾಲ್ ಅವ್ವಮ್ಮ ದಂಪತಿಗಳ ಪುತ್ರ ಮಹಮ್ಮದ್ ಇಸಾಕ್ ಎತ್ತರ ಜಿಗಿತ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇಸಾಕ್ ವಾಮಂಜೂರಿನ ವಿದ್ಯಾ ಜ್ಯೋತಿ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!