March 23, 2026

BBK ಕೋಡಪದವು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ: 11 ಬ್ರದರ್ಸ್ ಕೋಡಪದವು ತಂಡ ಚಾಂಪಿಯನ್

0
image_editor_output_image-2045004906-1665147464009

ವಿಟ್ಲ: BBK ಕೋಡಪದವು ಪ್ರೀಮಿಯರ್ ಲೀಗ್ ಪ್ರಥಮ ಬಾರಿ 2022 ರ ಪಂದ್ಯಾಟ ಕೋಡಪದವು ಮೈದಾನದಲ್ಲಿ ನಡೆಯಿತು

ಪ್ರಥಮ ಸ್ಥಾನವನ್ನ 11 ಬ್ರದರ್ಸ್ ಕೋಡಪದವು
ದ್ವಿತೀಯ ಸ್ಥಾನವನ್ನ ಕರಾವಳಿ ಕೆಲಿಂಜ ತಂಡ ಪಡೆದುಕೊಂಡಿದೆ.
ಉತ್ತಮ ಎಸೆತಗಾರ ಇಕ್ಬಾಲ್ ತೋಟುಕೆರೆ, ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿಯನ್ನು ಆಸಿಫ್ ಕೆಲಿಂಜ ಹಾಗೂ ಸವ್ಯಸಾಚಿ ಪ್ರಶಸ್ತಿಯನ್ನ ಆಸಿಫ್ ಕುಲ್ಯಾರ್ ಅವರು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ PWD ಕಾಂಟ್ರಾಕ್ಟರ್ ಸಾಹುಲ್ ಹಮೀದ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರ್ಷದ್ ಸರವು, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಿದ್ದೀಕ್ ಸರವು, ಎಸ್ ಡಿ ಪಿ ಐ ಸದಸ್ಯ ನಾಸಿರ್ ಟಿ, ಬೂತ್ ಅಧ್ಯಕ್ಷರು ಖಾಲಿದ್ ಟಿ,
ಪಾಣೆಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಮದಕ,
ಇಂಜಿನಿಯರ್ ಯಾಸಿರ್ ಕುಕ್ಕಿಲ,
ಫಾರೂಕ್ ಟೆಕ್ನಿಕ್ ,
ಇಬ್ರಾಹಿಂ ಪಂಜಿಗದ್ದೆ, ವಿಟ್ಲ ಪಡ್ನೂರು ಗ್ರಾ.ಪಂ ಸದಸ್ಯ  ಹರ್ಷದ್ ಕುಕ್ಕಿಲ,  ಪಡ್ನೂರ್ ,ಫಾರೂಕ್ , ಕುಕ್ಕಿಲ,ಯಾಸಿರ್ ಕುಕ್ಕಿಲ,
ಸಿದ್ದೀಕ್ ಹಾಗೂ ಫಾರೂಕ್ ಪಂಜಿಗದ್ದೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!