ಸೆ. 24ರಂದು ವಿಟ್ಲದಲ್ಲಿ ಐಡಿಯಲ್ ಚಿಕನ್ ಸಂಸ್ಥೆ ಶುಭಾರಂಭ
ವಿಟ್ಲ: ವಿಟ್ಲದ ಮೇಗಿನಪೇಟೆಯಲ್ಲಿ ಐಡಿಯಲ್ ಚಿಕನ್ ಶಾಫ್ ಇದೇ 24ರ ಶನಿವಾರ ಶುಭಾರಂಭಗೊಳ್ಳಲಿದೆ.
ಐಡಿಯಲ್ ಚಿಕನ್ ಸಂಸ್ಥೆ 2005ರಲ್ಲಿ ನೂತನವಾಗಿ ಮಂಗಳೂರಿನಲ್ಲಿ ಪ್ರಥಮ ಶಾಖೆಯನ್ನು ಪ್ರಾರಂಭಿಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆಗಳಲ್ಲಿ ಶಾಖೆ ಹೊಂದಿದ್ದು, ಇದೀಗ ವಿಟ್ಲಕ್ಕೂ 17 ಶಾಖೆಯನ್ನು ಸ್ಥಾಪಿಸುವ ಜತೆಗೆ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದೆ.
ಉತ್ತಮ ಗುಣಮಟ್ಟ, ಸ್ವಚ್ಚತೆ ಸೇರಿದಂತೆ ಮೊದಲಾದ ವಿಭಿನ್ನತೆಯಿಂದ ರಾಜ್ಯದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ.
ಆನ್ ಲೈ ಆ್ಯಪ್ ಮೂಲಕ ಹೋಂ ಡೆಲಿವರಿ ವ್ಯವಸ್ಥೆಯನ್ನು ಒಳಗೊಂಡಿದೆ.




