March 25, 2026

ವಿಟ್ಲ: ಹಳೆ ಬಸ್ ನಿಲ್ದಾಣದಲ್ಲಿ ಟೈಮಿಂಗ್ ವಿವಾದ: ಖಾಸಗಿ ಬಸ್ ಮತ್ತು ಕಾರು ಚಾಲಕರ ನಡುವೆ ಮಾತಿನ ಚಕಮಕಿ

0
image_editor_output_image1027988943-1660739185997

ವಿಟ್ಲ: ಸಮಯದ ವಿಚಾರವಾಗಿ ಖಾಸಗಿ ಬಸ್ ಮತ್ತು ಬಾಡಿಗೆಗೆ ತೆರಳುವ ಕಾರಿನ ಚಾಲಕರ ನಡುವೆ ಮಾತಿನ ಚಕಮಕಿ ಘಟನೆ ಆ.17 ರಂದು ವಿಟ್ಲದಲ್ಲಿ ನಡೆದಿದೆ.

ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಸಮಯದ ವಿಚಾರವಾಗಿ ಖಾಸಗಿ ಬಸ್ ಮತ್ತು ಬಾಡಿಗೆಗೆ ತೆರಳುವ ಕಾರಿನ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಕೆಲ ಸಮಯ ಜನ ಜಮಾಯಿಸಿದ್ದರು.

ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಕಡೆಯವರನ್ನು ಸಮಾಧಾನಿಸಿ ಘಟನೆಯನ್ನು ತಿಳಿಗೊಳಿಸಿದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!