September 19, 2024

ಕಡಬ ಮುಖ್ಯ ಪೇಟೆಯಲ್ಲೇ ಕಳ್ಳರ ಕೈಚಳಕ: ಹಲವು ಅಂಗಡಿಗಳಿಗೆ ನುಗ್ಗಿ ನಗದು, ಸೊತ್ತು ಕಳವು

0

ಕಡಬ: ಕಡಬದ ಮುಖ್ಯ ಪೇಟೆಯಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಹಲವು ಅಂಗಡಿಗಳಿಗೆ ನುಗ್ಗಿ ನಗದು , ಸೊತ್ತು ಕಳವು ಮಾಡಿದ್ದಾರೆ.

ಮುಖ್ಯ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಸಂಗೀತಾ ಇಲೆಕ್ಟ್ರಾನಿಕ್ ಹಾಗೂ ಸನಿಹದಲ್ಲೇ ಇದ್ದ ಸಾಹೀರಾ ಟೈಲ್ಸ್ ಅಂಗಡಿಗೆ ನಿನ್ನೆ ರಾತ್ರಿ ನುಗ್ಗಿದ ನುಗ್ಗಿದ ಕಳ್ಳರು ಎರಡು ಕಡೆಯಲ್ಲಿಯೂ ನಗದು, ಸಿಸಿ ಕ್ಯಾಮರಾ , ಡಿ.ವಿ.ಆರ್ ಕಳವು ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ತಪಾಸಣೆ ನಡೆಸಿ , ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!