ಮೆಲ್ಕಾರ್: ಮೇ 26 ರಂದು ಆರ್‌ಜೆ ಚಿನ್ನಾಭರಣ ಮಳಿಗೆಯ ನವೀಕೃತ ಶೋ ರೂಮ್ ಶುಭಾರಂಭ
ಬಂಟ್ವಾಳ: ಆರ್‌ಜೆ ಚಿನ್ನ, ವಜ್ರ, ಬೆಳ್ಳಿ ಮಳಿಗೆಯು ಮೇ 26 ರಂದು ಸಮಯ 10 ಗಂಟೆಗೆ ಪಾಣೆಮಂಗಳೂರು ಮೆಲ್ಕಾರ್‌ನ ಯೂನಿವರ್ಸಿಟಿ ರಸ್ತೆಯ ಎಂ ಹೆಚ್ ಹೈಟ್ಸ್‌ನಲ್ಲಿ ಶುಭಾರಂಭಗೊಳ್ಳುತ್ತಿದೆ.

ಶುಭಾರಂಭ ಕಾರ್ಯಕ್ರಮದಲ್ಲಿ ಸಯ್ಯದ್ ಕೆ ಪಿ ಇರ್ಷಾದ್ ತಂಙಳ್ ಕುಂಬೋಳ್ ಮತ್ತು ಅಲ್ ಜಝೂರಿ ಮಿತ್ತಬೈಲ್‌ನ ಜನಾಬ್ ಕೆ ಪಿ ಇರ್ಷಾದ್ ದಾರಿಮಿ ದುವಾ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಯು ಟಿ ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಬಂಟ್ವಾಳ ಪುರಸಭೆಯ ಸದಸ್ಯ ಮುಹಮ್ಮದ್ ಶರೀಫ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಪುರಸಭೆಯ ಸದಸ್ಯ ಮುನೀಶ್ ಆಲಿ, ಬಂಟ್ವಾಳ ಪುರಸಭೆಯ ಸದಸ್ಯ ಇರ್ದಿಶ್ ಪಿ ಜಿ ಆಗಮಿಸಲಿದ್ದಾರೆ.
ಶುಭಾರಂಭದ ಅಂಗವಾಗಿ ವಿವಿಧ ಆಫರ್‌ಗಳನ್ನು ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಆರ್ ಜೆ ಗೋಲ್ಡ್ & ಡೈಮಂಡ್ಸ್
ಎಂ.ಎಚ್ ಹೈಟ್ಸ್, ಯುನಿವರ್ಸಿಟಿ ರಸ್ತೆ, ಮೆಲ್ಕಾರ್
ಪಾಣೆಮಂಗಳೂರು, ಫೋನ್: 08255 281916
ಮೊ: 8762410916, 94448626071





