August 20, 2026

ಸುಳ್ಯ: ಸುವರ್ಣ ಟಿ. ವಿ ಮಲಯಾಳಂ ಚಾನೆಲ್ಗೆ ಸೇರಿದ ಕಾರು ಪಲ್ಟಿ: ಸವಾರರು ಪಾರು

0
image_editor_output_image312240357-1650002518821.jpg

ಸುಳ್ಯ: ಅಜ್ಜಾವರ ಗ್ರಾಮದ ಅಡಪಂಗಾಯ ಎಂಬಲ್ಲಿ ಇಂದು ಮುಂಜಾನೆ ಕಾರು ಪಲ್ಟಿ ಯಾಗಿ ಸವಾರರು ಜೀವಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ಕಾರು ಸುವರ್ಣ ಟಿವಿ ಚಾನೆಲ್ ಮಲಯಾಳಂ ಸಂಸ್ಥೆಗೆ ಸೇರಿದಾಗಿದ್ದು, ಬೆಂಗಳೂರಿನಿಂದ ಅಜ್ಜಾವರ ಮಾರ್ಗವಾಗಿ ಕೇರಳದ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಅಪಘಾತದಿಂದ ಸವಾರರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!