March 22, 2026

ವಿಟ್ಲ: ಹಿಜಾಬ್ ವಿರುದ್ಧ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ವಿರೋಧಿಸಿ, ಕರ್ನಾಟಕ ಬಂದ್ ಹಿನ್ನೆಲೆ: ವಿಟ್ಲದಲ್ಲಿ ಬಂದ್ ಯಶಸ್ವಿಗೊಳಿಸಲು ವಿಟ್ಲ ಮುಸ್ಲಿಂ ಒಕ್ಕೂಟ ಕರೆ

0
IMG_20220316_154320.jpg

ವಿಟ್ಲ: ಹಿಜಾಬ್ ವಿರುದ್ಧ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಮುಸ್ಲಿಂ‌ ಸಂಘಟನೆ ನೀಡಿರುವ ನಾಳಿನ ಕರ್ನಾಟಕ ಬಂದ್‌ಗೆ ವಿಟ್ಲ ಮುಸ್ಲಿಂ ಒಕ್ಕೂಟ ಬೆಂಬಲ ಸೂಚಿಸಿ, ವಿಟ್ಲದ ವರ್ತಕರು ಬಂದ್ ಮಾಡುವಂತೆ ಮನವಿ ಮಾಡಿದೆ.

ಹಿಜಾಬ್ ನಿರಾಕರಣೆಯ ವಿರುದ್ಧ ನಾಳಿನ ಸ್ವಯಂ ಪ್ರೇರಿತ ಕರ್ನಾಟಕ ಬಂದ್ ಗೆ ವಿಟ್ಲದ ವರ್ತಕರು ಬೆಂಬಲ ಸೂಚಿಸಬೇಕೆಂದು ವಿಟ್ಲ ಮುಸ್ಲಿಂ ಒಕ್ಕೂಟ ಗೌರವಾದ್ಯಕ್ಷ ಎಂ ಎಸ್ ಮಹಮ್ಮದ್ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!