February 1, 2026

ಆನ್ ಲೈನ್ ಮೂಲಕ‌ ಆರ್ಡರ್ ಮಾಡಿದ್ದು ಆ್ಯಪಲ್‌ ಸ್ಮಾರ್ಟ್‌ಫೋನ್: ಮನೆ ಬಾಗಿಲಿಗೆ ಬಂದಿದ್ದು ಏನು ಗೊತ್ತೇ?

0
Screenshot_2022-02-08-10-57-10-28_680d03679600f7af0b4c700c6b270fe7.jpg

ಲಂಡನ್: ಇ-ಕಾಮರ್ಸ್ ವೆಬ್‌ ಸೈಟ್‌ ಗಳ ಮೂಲಕ ದುಬಾರಿ ವಸ್ತುಗಳನ್ನು ಆರ್ಡರ್ ಮಾಡಿದಾಗ ಬಹಳಷ್ಟು ಜನರು ಬೇರೆ ಕಡಿಮೆ ಬೆಲೆಯ ಉತ್ಪನ್ನವನ್ನು ಪಡೆದ ಘಟನೆಗಳು ಈ ಹಿಂದೆಯೂ ನಡೆದಿದೆ.

ಈ ರೀತಿಯ ಘಟನೆಗಳು ಅಪರೂಪವಾಗಿ ಸಂಭವಿಸಿದರೂ, ಆನ್‌ ಲೈನ್‌ನಲ್ಲಿ ಉತ್ಪನ್ನಗಳನ್ನು ಆರ್ಡರ್ ಮಾಡುವಲ್ಲಿ ವ್ಯಕ್ತಿಯು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಯುಕೆ ಮೂಲದ ಮಹಿಳೆಯೊಬ್ಬರು ಆ್ಯಪಲ್‌ ನ ಅತ್ಯಂತ ದುಬಾರಿ ಸ್ಮಾರ್ಟ್‌ಫೋನನ್ನು ಆರ್ಡರ್ ಮಾಡಿದ್ದರು ಆದರೆ ಮನೆ ಬಾಗಿಲಿಗೆ ಬಂದಿದ್ದು ಸಾಬೂನು.

ಕೆಲವು ತಿಂಗಳ ಹಿಂದೆ, ಕೇರಳದ ವ್ಯಕ್ತಿಯೊಬ್ಬರು ಆ್ಯಪಲ್ ಐಫೋನ್ 12 ಆರ್ಡರ್ ಮಾಡಿದ್ದರು, ಆದರೆ ಬದಲಿಗೆ ಪಾತ್ರೆ ತೊಳೆಯುವ ಸೋಪ್ ಮತ್ತು 5 ರೂಪಾಯಿ ನಾಣ್ಯವು ಅವರಿಗೆ ತಲುಪಿತ್ತು. ಯುಕೆಯಲ್ಲಿ ಮಹಿಳೆಯೊಬ್ಬರಿಗೆ ಇದೇ ರೀತಿ ಐಫೋನ್ ಬದಲು ಸೋಪು ಮನೆಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!