ರಾಷ್ಟ್ರೀಯ ನಟ ದುಲ್ಖರ್ ಸಲ್ಮಾನ್ ಗೆ ಕೋವಿಡ್ ಸೋಂಕು ದೃಢ reporter January 21, 2022 0 ಕೊಚ್ಚಿನ್: ಮಲಯಾಳಂ ಚಿತ್ರ ನಟ ದುಲ್ಖರ್ ಸಲ್ಮಾನ್ ಅವರಿಗೆ ಕೋವಿಡ್ 19 ಸೋಂಕು ದೃಢವಾಗಿದ್ದು, ರೋಗ ಲಕ್ಷಣಗಳೊಂದಿಗೆ ಐಸೋಲೇಟ್ ಆಗಿದ್ದಾರೆ. ಈ ಬಗ್ಗೆ ಸ್ವತಃ ನಟ ಸಲ್ಮಾನ್ ಖಚಿತಪಡಿಸಿದ್ದಾರೆ. ದುಲ್ಖರ್ ಸಲ್ಮಾನ್ ತಂದೆ ಮುಮ್ಮಟ್ಟಿ ಅವರಿಗೂ ಕೆಲ ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಆಗಿತ್ತು. Post navigation Previous: ಮಹಿಳೆಯ ಕೊಲೆ ಪ್ರಕರಣ: ಬಿಜೆಪಿ ಪುರಸಭೆ ಸದಸ್ಯನ ಬಂಧನNext: ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ, ಮಕ್ಕಳಿಗೆ ಆ್ಯಂಟಿಬಾಡಿ ಔಷಧಗಳನ್ನು ಬಳಸಬಾರದು: ಕೇಂದ್ರ ಸರಕಾರ More Stories ಕ್ರೈಂ ಸುದ್ದಿ ರಾಷ್ಟ್ರೀಯ ನಾಪತ್ತೆಯಾಗಿದ್ದ ವಿಜ್ಞಾನಿಯ ಮಗಳು ಶವವಾಗಿ ಪತ್ತೆ reporter_2 October 12, 2026 ರಾಷ್ಟ್ರೀಯ ನದಿಯ ತಳದಲ್ಲಿ ದಂಪತಿಯ ಮೃತದೇಹ ಪತ್ತೆ: ಮೃತದೇಹದ ಕಾಲುಗಳಿಗೆ ಸರಪಳಿ, ಬೀಗ ಹಾಕಲಾಗಿತ್ತು: ಕೊಲೆ ಶಂಕೆ reporter October 10, 2026 0 ರಾಷ್ಟ್ರೀಯ ಲಗೇಜ್ ಟ್ರ್ಯಾಲಿಯಲ್ಲಿ ಸಾಗಿಸುತ್ತಿದ್ದ 1.80 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ವಶಕ್ಕೆ reporter October 10, 2026 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.