February 1, 2026

ಪೆಟ್ರೋಲ್ ಲೀಟರ್‌ಗೆ 25 ರೂ:
ಬಿಪಿಎಲ್ ಕುಟುಂಬಗಳಿಗೆ ಪೆಟ್ರೋಲ್ ಮೇಲಿನ ಸಬ್ಸಿಡಿಗಾಗಿ ಅ್ಯಪ್ ಬಿಡುಗಡೆ

0
images-9.jpeg

ರಾಂಚಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ CMSUPPORTS ಎನ್ನುವ ಹೊಸ ಆಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಪೆಟ್ರೋಲ್ ನೀಡಲು ಈ ಆಪ್ ಸಹಕರಿಸಲಿದೆ.

ಜಾರ್ಖಂಡ್ ಸರ್ಕಾರದ ಈ ಹೊಸ ಯೋಜನೆಯಿಂದ ಪಿಂಕ್ ಮತ್ತು ಹಸಿರು ರೇಷನ್ ಕಾರ್ಡ್ ಹೊಂದಿದವರು ಪ್ರತಿ ಲೀ. ಪೆಟ್ರೋಲನ್ನು 25 ರೂ. ಗಳಿಗೆ ಪಡೆದುಕೊಳ್ಳಬಹುದಾಗಿದೆ. ತಿಂಗಳಿಗೆ ಗರಿಷ್ಠ 10 ಲೀ. ಮಿತಿ ನಿಗದಿ ಪಡಿಸಲಾಗಿದೆ.

ಈ ಹೊಸ ಯೋಜನೆಗೆ ಹೆಸರು ನೊಂದಾಯಿಸಿಕೊಳ್ಳಲು ಇಚ್ಚಿಸುವವರು ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ನೀಡಬೇಕು.

Leave a Reply

Your email address will not be published. Required fields are marked *

error: Content is protected !!