February 4, 2026

ಉಡುಪಿ ಸ್ಕಾರ್ಫ್ ವಿವಾದ:
2 ವಾರದಿಂದ ತರಗತಿಗೆ ತೆಗೆಯದ ಕಾರಣ, ಕಾಲೇಜಿನ ಹೊರಗಡೆಯೇ ಓದುತ್ತಿರುವ ವಿದ್ಯಾರ್ಥಿನಿಯರು

0
IMG-20220113-WA0003.jpg

ಉಡುಪಿ: ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಹಾಕಿದ ಕಾರಣಕ್ಕಾಗಿ ತರಗತಿಯಿಂದ ವಿದ್ಯಾರ್ಥಿನಿಯರನ್ನು ಹೊರಹಾಕಲಾದ ಸುದ್ದಿಯು ಕೆಲದಿನಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಈ ವಿವಾದವು ಇನ್ನೂ ಬಗೆಹರಿಯದೆ ವಿದ್ಯಾರ್ಥಿನಿಯರನ್ನು ತರಗತಿಗೆ ಅನುವು ಮಾಡದೆ ಹೊರ ಹಾಕಿದ್ದಾರೆ. ವಿದ್ಯಾರ್ಥಿನಿಯರು ತರಗತಿ ಹೊರಗೆ ಕೂತು ಕಲಿಕೆಯನ್ನು ಮುಂದುವರೆಸುತ್ತಾ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!